ತುಲಾ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ತುಲಾ ರಾಶಿ)

Thursday, September 22, 2022

ಕಷ್ಟದ ಸಮಯವು ಮುಂದಕ್ಕೆ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಮಟ್ಟದಲ್ಲಿನ ಗಮನಾರ್ಹ ಇಳಿಮುಖದಿಂದಾಗಿ ನೀವು ಆಯಾಸ, ನಿರಾಸಕ್ತಿ ಮತ್ತು ಬೇಸರದ ಭಾವನೆಯನ್ನು ಹೊಂದಬಹುದು. ಮತ್ತು ಇದು ನಿಮ್ಮ ಉತ್ಸಾಹ ಭಂಗ ಮಾಡುತ್ತದೆ ಮತ್ತು ನಿಮ್ಮಲ್ಲಿ ಸಿಡುಕನ್ನು ಉಂಟುಮಾಡುತ್ತದೆ. ಇದು ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗಿನ ಸಂಬಂಧವನ್ನು ತಗ್ಗಿಸುತ್ತದೆ. ಆದ್ದರಿಂದ ವಾಗ್ವಾದಗಳಲ್ಲಿ ತೊಡಗಿಕೊಳ್ಳುವ ಬದಲು, ನಿಷ್ಪಕ್ಷಪಾತ ಅಥವಾ ಹೊಂದಾಣಿಕೆಯ ನಿಲುವನ್ನು ಹೊಂದಲು ಪ್ರಯತ್ನಿಸಿ. ಮಧ್ಯಾಹ್ನದ ಬಳಿಕ ದಿನವೂ ಹಂತಹಂತವಾಗಿ ಸುಧಾರಿಸಲ್ಪಡುತ್ತದೆ. ನಿಮ್ಮ ಆರೋಗ್ಯದಲ್ಲಷ್ಟೇ ಗಮನಾರ್ಹ ವೃದ್ಧಿಯನ್ನು ಕಾಣುವುದಲ್ಲದೆ, ನಿಮ್ಮ ಮಾತಿನ ದಾಟಿಯಲ್ಲಿಯೂ ಬದಲಾವಣೆಯನ್ನು ಕಾಣುವಿರಿ. ಸಾಧ್ಯವಿದ್ದರೆ, ಕಾನೂನು ಸಂಬಂಧಿ ವಿಚಾರಗಳಲ್ಲಿ ವ್ಯವಹರಿಸುವುದನ್ನು ತಪ್ಪಿಸಿ, ಆದರೆ, ನಿಮಗೆ ಬೇರೆ ಅವಕಾಶಗಳಿಲ್ಲದೇ ಇದ್ದಲ್ಲಿ, ಎಚ್ಚರಿಕೆಯಿಂದಿರಿ.

ರಾಶಿಯಾಧಾರಿತ ವ್ಯಕ್ತಿತ್ವ

ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಎಂದಿಗೂ ಒಬ್ಬಂಟಿಯಾಗಿರಲು ಇಚ್ಛಿಸುವುದಿಲ್ಲ. ಸದಾ ಜನರೊಂದಿಗೆ ಸುತ್ತುವರೆದಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಬುದ್ಧಿಯಲ್ಲಿ ಹೇಗೆ ಬಳಸಬೇಕೆಂಬುದು ಚನ್ನಾಗಿ ತಿಳಿದಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:29

ಇಂದಿನ ತಿಥಿ:ಶುಕ್ಲ ಪಕ್ಷ ದ್ವಿತೀಯ

ಇಂದಿನ ನಕ್ಷತ್ರ:ಹಸ್ತ

ಇಂದಿನ ಕರಣ: ಬಾಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಬ್ರಾಹ್ಮ್

ಇಂದಿನ ವಾರ:ಮಂಗಳವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:15:30 to 17:01

ಯಮಘಂಡ:11:00 to 12:30

ಗುಳಿಗ ಕಾಲ:12:30 to 14:00

//