ತುಲಾ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ತುಲಾ ರಾಶಿ)

Sunday, February 19, 2023

ಹೊಸ ಯೋಜನೆ ಮತ್ತು ಕಾರ್ಯಗಳಿಗೆ ಈ ದಿನವು ಅನುಕೂಲಕರ ದಿನ ಎಂಬುದಾಗಿ ಸಾಬೀತಾಗಲಿದೆ ಎಂದು ಗಣೇಶ ಸ್ಪಷ್ಟಪಡಿಸುತ್ತಾರೆ. ಸುಲಲಿತ ವರ್ತನೆಗಳು ನಿಮ್ಮ ಅದೃಷ್ಟವನ್ನು ಇಮ್ಮಡಿಗೊಳಿಸುತ್ತದೆ.ಕಚೇರಿಯಲ್ಲಿ ಅಸಮಾಧಾನ ಉಂಟುಮಾಡುವಂತಹ ಯಾವುದೇ ಸಂಗತಿಗಳನ್ನು ಆಹ್ವಾನಿಸಬೇಡಿ. ನಿಮ್ಮ ಪ್ರತಿಸ್ಪರ್ಧಿಗಳ ಮೇಲೆ ಕಣ್ಣಿಟ್ಟಿರಿ. ಆರೋಗ್ಯದ ಬಗ್ಗೆ ನಿರ್ಲ್ಯಕ್ಷ ಬೇಡ. ಅತೀಂದ್ರಿಯ ಮತ್ತು ನಿಸರ್ಗಾತೀತ ವಿಚಾರಗಳ ಬಗ್ಗೆ ನೀವು ಆಕರ್ಷಿಸಲ್ಪಡುವ ಸಾಧ್ಯತೆಯಿದೆ. ಧ್ಯಾನವು ನಿಮ್ಮ ಮನಸ್ಸಿಗೆ ತೃಪ್ತಿ ನೀಡಲಿದೆ ಮತ್ತು ಇದರಿಂದ ನಿಮಗೆ ಎಂದೆಂದಿಗೂ ಪ್ರಯೋಜನ ಉಂಟಾಗುವ ಭರವಸೆಯಿದೆ. ಸುಧೀರ್ಘ ಚಿಂತನೆ ಮತ್ತು ಅಂತರಂಗ ಶೋಧನೆಯು ಶಾಂತಿ ಮತ್ತು ನೆಮ್ಮದಿ ತರಲಿದೆ.

ರಾಶಿಯಾಧಾರಿತ ವ್ಯಕ್ತಿತ್ವ

ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಎಂದಿಗೂ ಒಬ್ಬಂಟಿಯಾಗಿರಲು ಇಚ್ಛಿಸುವುದಿಲ್ಲ. ಸದಾ ಜನರೊಂದಿಗೆ ಸುತ್ತುವರೆದಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಬುದ್ಧಿಯಲ್ಲಿ ಹೇಗೆ ಬಳಸಬೇಕೆಂಬುದು ಚನ್ನಾಗಿ ತಿಳಿದಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:38

ಇಂದಿನ ತಿಥಿ:ಶುಕ್ಲ ಪಕ್ಷ ಪಂಚಮಿ

ಇಂದಿನ ನಕ್ಷತ್ರ:ಕೃತಿಕಾ

ಇಂದಿನ ಕರಣ: ಬಾಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಪ್ರಿತಿ

ಇಂದಿನ ವಾರ:ಭಾನುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:17:20 to 18:52

ಯಮಘಂಡ:12:45 to 14:17

ಗುಳಿಗ ಕಾಲ:15:49 to 17:20

//