ತುಲಾ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ತುಲಾ ರಾಶಿ)

Tuesday, November 15, 2022

ಈ ದಿನಪೂರ್ತಿ ನೀವು ಅತೀ ಭಾವುರಾಗಿರುತ್ತೀರಿ ಮತ್ತು ಹೆಚ್ಚಿನ ಒತ್ತಡದಲ್ಲಿ ತುಂಬಿರುತ್ತೀರಿ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಋಣಾತ್ಮಕ ಚಿಂತನೆಗಳು ನಿಮ್ಮನ್ನು ನಿರಾಶರನ್ನಾಗಿಸಬಹುದು. ತಾಯಿ ಮತ್ತು ಪತ್ನಿ ಸಂಬಂಧಿ ವಿಚಾರಗಳು ನಿಮ್ಮನ್ನು ಇನ್ನಷ್ಟು ಆತಂಕಕ್ಕೀಡುಮಾಡಬಹುದು. ಪ್ರಯಾಣಗಳಿಗೆ ಈ ದಿನವು ಶುಭಕರವಲ್ಲ. ಬಾವಿ, ಕೆರೆ, ನದಿಗಳಿಂದ ದೂರವಿರಲು ಪ್ರಯತ್ನಿಸಿ. ನಿದ್ರೆಯ ಕೊರತೆಯಿಂದಾಗಿ ನೀವು ಆಲಸ್ಯದಿಂದಿರುತ್ತೀರಿ ಮತ್ತು ಜೀವಕಳೆಯಿಲ್ಲದಂತಿರುತ್ತೀರಿ. ಕುಟುಂಬ ಮತ್ತು ಆಸ್ತಿ ಸಂಬಂಧಿ ಜಗಳಗಳನ್ನು ದೂರವಿರಿಸಿ.

ರಾಶಿಯಾಧಾರಿತ ವ್ಯಕ್ತಿತ್ವ

ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಎಂದಿಗೂ ಒಬ್ಬಂಟಿಯಾಗಿರಲು ಇಚ್ಛಿಸುವುದಿಲ್ಲ. ಸದಾ ಜನರೊಂದಿಗೆ ಸುತ್ತುವರೆದಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಬುದ್ಧಿಯಲ್ಲಿ ಹೇಗೆ ಬಳಸಬೇಕೆಂಬುದು ಚನ್ನಾಗಿ ತಿಳಿದಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:01

ಇಂದಿನ ತಿಥಿ:ಶುಕ್ಲ ಪಕ್ಷ ಪಂಚಮಿ

ಇಂದಿನ ನಕ್ಷತ್ರ:ಉತ್ತರಾಷಾಢ

ಇಂದಿನ ಕರಣ: ಬಾಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ವೃದ್ಧಿ

ಇಂದಿನ ವಾರ:ಸೋಮವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:08:22 to 09:44

ಯಮಘಂಡ:11:05 to 12:27

ಗುಳಿಗ ಕಾಲ:13:48 to 15:10

//