ತುಲಾ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ತುಲಾ ರಾಶಿ)

Sunday, March 12, 2023

ಇಂದು ನೀವು ಸಂಪೂರ್ಣ ಉತ್ಸಾಹ ಹಾಗೂ ಉತ್ತೇಜನದಿಂದಿರುವುರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಅತ್ಯುತ್ತಮ ಆರೋಗ್ಯದೊಂದಿಗೆ, ಕಾರ್ಯದಲ್ಲೂ ನೀವು ಉತ್ತಮ ಫಲಿತಾಂಶವನ್ನೇ ನೀಡುವಿರಿ. ಪರಿಣಾಮವಾಗಿ, ನಿಮ್ಮ ಸಂಭಾವ್ಯತೆಯನ್ನು ವರಿಷ್ಠರು ಸೂಚಿಸಬಹುದು ಮತ್ತು ನಿಮ್ಮನ್ನು ಬಡ್ತಿಗಾಗಿ ಪರಿಗಣಿಸಬಹುದು. ಇದು ಸಮಾಜದಲ್ಲಿ ನಿಮ್ಮ ಘನತೆ ಮತ್ತು ಗೌರವಕ್ಕೆ ಪ್ರಯೋಜನ ಉಂಟಾಗುವುದನ್ನು ಸಾಬೀತುಪಡಿಸುತ್ತದೆ. ಕಾನೂನು ವಿಚಾರಗಳು ಮತ್ತು ಸರಕಾರಿ ಸಂಬಂಧಿ ಕಾರ್ಯಗಳು ಕೂಡಾ ಧನಾತ್ಮಕವಾಗಿ ನೆರವೇರಲಿವೆ. ಬಂಡವಾಳ ಹೂಡಿಕೆಗೆ ಇದು ಉತ್ತಮ ಸಮಯ. ಜೊತೆಗೆ, ನಿಮ್ಮ ಪತ್ನಿ ಮತ್ತು ಮಗ ಕೂಡಾ ನಿಮಗೆ ಪ್ರಯೋಜನವನ್ನುಂಟುಮಾಡಲಿದ್ದಾರೆ. ನಿಮ್ಮ ಸ್ನೇಹಿತರು ನಿಮ್ಮ ದಿನವನ್ನು ಇನ್ನಷ್ಟು ಫಲಪ್ರದವಾಗಿಸಲಿದ್ದಾರೆ.

ರಾಶಿಯಾಧಾರಿತ ವ್ಯಕ್ತಿತ್ವ

ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಎಂದಿಗೂ ಒಬ್ಬಂಟಿಯಾಗಿರಲು ಇಚ್ಛಿಸುವುದಿಲ್ಲ. ಸದಾ ಜನರೊಂದಿಗೆ ಸುತ್ತುವರೆದಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಬುದ್ಧಿಯಲ್ಲಿ ಹೇಗೆ ಬಳಸಬೇಕೆಂಬುದು ಚನ್ನಾಗಿ ತಿಳಿದಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:34

ಇಂದಿನ ತಿಥಿ:ಶುಕ್ಲ ಪಕ್ಷ ನವಮಿ

ಇಂದಿನ ನಕ್ಷತ್ರ:ಪುನರ್ವಸು

ಇಂದಿನ ಕರಣ: ಬಾಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಅತಿಗಂಡ

ಇಂದಿನ ವಾರ:ಗುರುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:14:16 to 15:49

ಯಮಘಂಡ:06:34 to 08:07

ಗುಳಿಗ ಕಾಲ:09:39 to 11:11

//