ತುಲಾ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ತುಲಾ ರಾಶಿ)

Tuesday, November 8, 2022

ಬೌದ್ಧಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವ ಅತೀವ ಹಂಬಲವು ನಿಮ್ಮನ್ನು ಸಾಹಿತ್ಯ, ಚಿತ್ರಕಲೆ ಮುಂತಾದ ಲಲಿತಕಲೆಗಳತ್ತೆ ಆಕರ್ಷಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಹೊಸ ಕಾರ್ಯಗಳನ್ನು ಪ್ರಾರಂಭಿಸಲು, ಯೋಜನೆಗಳನ್ನು ಕಾರ್ಯಗತಗೊಳಿಸಲು ಇದು ಸಕಾಲ. ವೃತ್ತಿಗೆ ಸಂಬಂಧಿಸಿ ನೀವು ಉತ್ತಮ ಫಲವನ್ನೇ ಪಡೆಯುವಿರಿ ಮತ್ತು ನಿಮ್ಮ ಸಹೋದ್ಯೋಗಿಗಳಿಂದ ಮತ್ತು ಮೇಲಾಧಿಕಾರಿಗಳಿಂದ ಸಹಾಯವನ್ನು ಪಡೆಯುವಿರಿ. ಅಲ್ಲದೆ ಉತ್ತಮ ನಿರ್ವಹಣೆಗಾಗಿ ನಿಮಗೆ ಪ್ರಚೋದನೆಯೂ ದೊರೆಯುತ್ತದೆ. ಉದ್ಯಮಿಗಳು ಇಂದು ಲಾಭದಾಯಕ ದಿನ. ಏನೇ ಆದರೂ, ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನಹರಿಸಿ. ಆರೋಗ್ಯಕರ ಆಹಾರವನ್ನೇ ಸೇವಿಸಿ. ನಿಮ್ಮ ಸುತ್ತಲಿರುವ ಜನರೊಂದಿಗೆ ಅನಗತ್ಯ ವಾಗ್ವಾದಗಳಲ್ಲಿ ಮತ್ತು ಬಿಸಿ ಚರ್ಚೆಗಳನ್ನು ತೊಡಗುವುದನ್ನು ತಪ್ಪಿಸಿ. ಯಾತ್ರಾಸ್ಥಳಕ್ಕೆ ತೆರಳುವ ಸಂಭವವಿದೆ.

ರಾಶಿಯಾಧಾರಿತ ವ್ಯಕ್ತಿತ್ವ

ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಎಂದಿಗೂ ಒಬ್ಬಂಟಿಯಾಗಿರಲು ಇಚ್ಛಿಸುವುದಿಲ್ಲ. ಸದಾ ಜನರೊಂದಿಗೆ ಸುತ್ತುವರೆದಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಬುದ್ಧಿಯಲ್ಲಿ ಹೇಗೆ ಬಳಸಬೇಕೆಂಬುದು ಚನ್ನಾಗಿ ತಿಳಿದಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:09

ಇಂದಿನ ತಿಥಿ:ಕೃಷ್ಣ ಪಕ್ಷ ದ್ವಿತೀಯ

ಇಂದಿನ ನಕ್ಷತ್ರ:ಆದ್ರ

ಇಂದಿನ ಕರಣ: ಗರ

ಇಂದಿನ ಪಕ್ಷ:ಕೃಷ್ಣ

ಇಂದಿನ ಯೋಗ:ಶುಕ್ಲ

ಇಂದಿನ ವಾರ:ಶನಿವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:09:50 to 11:11

ಯಮಘಂಡ:13:52 to 15:13

ಗುಳಿಗ ಕಾಲ:07:09 to 08:30

//