ನಿತ್ಯ ರಾಶಿಭವಿಷ್ಯ(ತುಲಾ ರಾಶಿ)
Wednesday, February 8, 2023ನಿಮ್ಮ ಸಿಟ್ಟಿನ ಮೇಲೆ ನಿಯಂತ್ರಣವಿರಲಿ. ಸಾಧ್ಯವಿದ್ದರೆ ಯಾವುದೇ ರೀತಿ ವಾಗ್ವಾದಗಳಿಂದ ಅನಗತ್ಯ ಚರ್ಚೆಗಳಿಂದ ದೂರವಿರಿ.ಕುಟುಂಬದಲ್ಲಿ ಯಾರೊಬ್ಬರೊಂದಿಗಾದರೂ ನೀವು ವ್ಯಾಜ್ಯಕ್ಕೆ ಒಳಗಾಗಬಹುದು. ನೀವು ಕೆಲವು ದೈಹಿಕ ತೊಂದರೆಗಳನ್ನು ಅನುಭವಿಸಬಹುದು. ವಿಶೇಷವಾಗಿ ಅಪಾಯಕ್ಕೆ ಸಿಲುಕಬಹುದು. ಗಣೇಶ ಹೇಳುವಂತೆ ನೀವು ಅಪಘಾತ ಸಂಭಾವ್ಯತೆಯನ್ನು ಹೊಂದಿದ್ದೀರಿ. ನ್ಯಾಯಾಲಯ ಮತ್ತು ಕಾನೂನು ಸಂಬಂಧಿ ಕಾರ್ಯಗಳನ್ನು ನಿಭಾಯಿಸುವಾಗ ಎಚ್ಚರವಹಿಸಿ.ಆತ್ಮಗೌರವದ ಕಾರಣದಿಂದಾಗಿ ನಿಮಗೆ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳು ನಿಮ್ಮನ್ನು ಕಠಿಣ ಸಮಯದಿಂದ ಪಾರುಮಾಡಲು ನೆರವಾಗಬಹುದು.
ರಾಶಿಯಾಧಾರಿತ ವ್ಯಕ್ತಿತ್ವ
ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಎಂದಿಗೂ ಒಬ್ಬಂಟಿಯಾಗಿರಲು ಇಚ್ಛಿಸುವುದಿಲ್ಲ. ಸದಾ ಜನರೊಂದಿಗೆ ಸುತ್ತುವರೆದಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಬುದ್ಧಿಯಲ್ಲಿ ಹೇಗೆ ಬಳಸಬೇಕೆಂಬುದು ಚನ್ನಾಗಿ ತಿಳಿದಿರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ಬುಧ ಗೋಚರ, ಅದೃಷ್ಟದ ಬಾಗಿಲು ತೆರೆಯುತ್ತಿದೆ ಈ ರಾಶಿಯವರಿಗೆ!
-
Horoscope Today May 31: ಇವತ್ತು ಈ ರಾಶಿಯವರು ಏನೇ ಮಾಡಿದ್ರೂ ಸಕ್ಸಸ್, ದುಡ್ಡು ಹುಡುಕಿ ಬರುತ್ತೆ
-
Vastu For Study Room: ಎಕ್ಸಾಂನಲ್ಲಿ ಮಕ್ಕಳು ಟಾಪ್ ಅಲ್ಲಿ ಬರ್ಬೇಕಾದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡಿ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:05:53
ಇಂದಿನ ತಿಥಿ:ಶುಕ್ಲ ಪಕ್ಷ ಏಕಾದಶಿ
ಇಂದಿನ ನಕ್ಷತ್ರ:ಹಸ್ತ
ಇಂದಿನ ಕರಣ: ವಿಷ್ಟಿ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ವ್ಯತಿಪತ
ಇಂದಿನ ವಾರ:ಬುಧವಾರ
ಅಶುಭ ಸಮಯ
ರಾಹು ಕಾಲ:12:37 to 14:17
ಯಮಘಂಡ:07:34 to 09:15
ಗುಳಿಗ ಕಾಲ:14:17 to 15:58
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್