ತುಲಾ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ತುಲಾ ರಾಶಿ)

Sunday, January 8, 2023

ಅತಿಯಾದ ಕಾರ್ಯದೊತ್ತಡ ಮತ್ತು ನಿಮ್ಮ ದೈಹಿಕ ಜಡತ್ವದಿಂದಾಗಿ ನೀವು ಮಾನಸಿಕ ಉದ್ವೇಗಕ್ಕೆ ಒಳಗಾಗಬಹುದು. ನಿಗದಿಪಡಿಸಿದ ಅವಧಿಯೊಳಗೆ ನೀವು ನಿಮ್ಮ ಕಾರ್ಯವನ್ನು ಪೂರ್ಣಗೊಳಿಸಲು ಶಕ್ತರಾಗುವಿರಿ. ಸಾಧ್ಯವಿದ್ದಷ್ಟು ಅನಾರೋಗ್ಯಕರ ಆಹಾರ ಸೇವನೆಯನ್ನು ತಪ್ಪಿಸಿ. ನಿಮ್ಮ ಪ್ರಯಾಣದಲ್ಲಿ ನೀವು ಕೆಲವು ತೊಂದರೆಗಳನ್ನು ಎದುರಿಸಬಹುದು. ಮಧ್ಯಾಹ್ನದ ಬಳಿಕ, ದೂರದಲ್ಲಿ ನೆಲೆಸಿರುವ ನಿಮ್ಮ ಸಂಬಂಧಿಗಳಿಂದ ಸುದ್ದಿಯನ್ನು ಪಡೆಯಬಹುದು.ಇದು ನಿಮ್ಮ ಹೃದಯದ ಚಿಪ್ಪನ್ನು ಬೆಚ್ಚಗಿರುಸುತ್ತದೆ. ಹೊಸ ಕಾರ್ಯ ಪ್ರಾರಂಭಿಸಲು ನೀವು ಸಾಕಷ್ಟು ಉತ್ಸಾಹವನ್ನು ಹೊಂದಿರುತ್ತೀರಿ. ವಿದೇಶ ಪ್ರವಾಸ ತೆರಳುವ ಸಾಧ್ಯತೆಗಳು ಕಂಡುಬರಬಹುದು. ವ್ಯವಹಾರದಿಂದ ಲಾಭ ಉಂಟಾಗವು ಸಾಧ್ಯತೆಗಳಿವೆ.

ರಾಶಿಯಾಧಾರಿತ ವ್ಯಕ್ತಿತ್ವ

ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಎಂದಿಗೂ ಒಬ್ಬಂಟಿಯಾಗಿರಲು ಇಚ್ಛಿಸುವುದಿಲ್ಲ. ಸದಾ ಜನರೊಂದಿಗೆ ಸುತ್ತುವರೆದಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಬುದ್ಧಿಯಲ್ಲಿ ಹೇಗೆ ಬಳಸಬೇಕೆಂಬುದು ಚನ್ನಾಗಿ ತಿಳಿದಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:19

ಇಂದಿನ ತಿಥಿ:ಶುಕ್ಲ ಪಕ್ಷ ಏಕಾದಶಿ

ಇಂದಿನ ನಕ್ಷತ್ರ:ಮೃಗಶಿರ

ಇಂದಿನ ಕರಣ: ವಿಷ್ಟಿ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಎಂದ್ರ

ಇಂದಿನ ವಾರ:ಬುಧವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:12:53 to 14:16

ಯಮಘಂಡ:08:43 to 10:06

ಗುಳಿಗ ಕಾಲ:14:16 to 15:40

//