ನಿತ್ಯ ರಾಶಿಭವಿಷ್ಯ(ತುಲಾ ರಾಶಿ)
Friday, February 3, 2023ಎಲ್ಲಾ ರೀತಿಯಲ್ಲೂ ಉತ್ತಮ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮನಸ್ಸು ಕುಟುಂಬ ಮತ್ತು ಮನೆಯವರೊಂದಿಗಿರುತ್ತದೆ ಮತ್ತು ಆವಶ್ಯಕವಿರುವ ಮಾನಸಿಕ ಸ್ಥಿರತೆ ಮತ್ತು ಶಾಂತಿಯಿಂದ ನೀವು ಸಂತೋಷಪಡುತ್ತೀರಿ. ನೀವು ನಿಮ್ಮ ಸಹೋದ್ಯೋಗಿಗಳು, ವರಿಷ್ಠರು ಮತ್ತು ಮೇಲಾಧಿಕಾರಿಗಳು ಇಂದು ಒಂದೇ ಮನಸ್ಥಿತಿಯನ್ನು ಹೊಂದಿದ್ದು, ಇದರಿಂದಾಗಿ ಕಾರ್ಯಕ್ಷೇತ್ರದಲ್ಲಿನ ವಾತಾವರಣವು ಹಿತಕರವಾಗಿರುತ್ತದೆ. ಇಂದು ನೀವು ಪ್ರೋತ್ಸಾಹದಿಂದ ತುಂಬಿರುತ್ತೀರಿ. ಇಂದು ನೀವು ಸಹವಾಸಪ್ರಿಯರಾಗಿರುತ್ತೀರಿ ಮತ್ತು ಸಂಜೆಯ ವೇಳೆ ಕಚೇರಿ ವಿನೋದ ಕೂಟಕ್ಕಾಗಿ ಎದುರು ನೋಡುತ್ತಿರುತ್ತೀರಿ. ಶುಭಸುದ್ದಿ ಬರಬಹುದು.ಜನಪ್ರಿಯತೆಯು ಇನ್ನಷ್ಟು ವೃದ್ಧಿಗಾಯಲಿದೆ. ವಿರೋಧಿಗಳ ವಿರುದ್ಧ ಗೆಲುವು ಪಡೆಯುವಿರಿ,
ರಾಶಿಯಾಧಾರಿತ ವ್ಯಕ್ತಿತ್ವ
ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಎಂದಿಗೂ ಒಬ್ಬಂಟಿಯಾಗಿರಲು ಇಚ್ಛಿಸುವುದಿಲ್ಲ. ಸದಾ ಜನರೊಂದಿಗೆ ಸುತ್ತುವರೆದಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಬುದ್ಧಿಯಲ್ಲಿ ಹೇಗೆ ಬಳಸಬೇಕೆಂಬುದು ಚನ್ನಾಗಿ ತಿಳಿದಿರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ಈ ಬಾರಿ ಈ 3 ರಾಶಿಯವರ ಲೈಫಲ್ಲಿ ಬರೀ ಬೇವು! ಒಂದೂವರೆ ವರ್ಷ ನರಕ ತೋರಿಸುತ್ತಾನೆ ರಾಹು!
-
Ugadi 2023: ಇಂದಿನಿಂದ ಈ ರಾಶಿಗಳಿಗೆ ಸುವರ್ಣ ಯುಗ, ಹಬ್ಬ ತರಲಿದೆ ಸಂತೋಷದ ಮಳೆ
-
Tirumala: ತಿರುಪತಿ ತಿಮ್ಮಪ್ಪನಿಗೆ ಸ್ನಾನದ ಸಂಭ್ರಮ! ಲಕಲಕ ಹೊಳೆಯುತ್ತಿರುವ ದೇವರು
ಇಂದಿನ ಪಂಚಾಂಗ
ಇಂದು ಸೂರ್ಯೋದಯ:06:42
ಇಂದಿನ ತಿಥಿ:ಶುಕ್ಲ ಪಕ್ಷ ಪ್ರತಿಪದ
ಇಂದಿನ ನಕ್ಷತ್ರ:ಉತ್ತರಾಭಾದ್ರಪದ
ಇಂದಿನ ಕರಣ: ಚತುಷ್ಪದ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಶುಕ್ಲ
ಇಂದಿನ ವಾರ:ಬುಧವಾರ
ಅಶುಭ ಸಮಯ
ರಾಹು ಕಾಲ:12:46 to 14:17
ಯಮಘಂಡ:08:13 to 09:44
ಗುಳಿಗ ಕಾಲ:14:17 to 15:48
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್