ತುಲಾ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ತುಲಾ ರಾಶಿ)

Thursday, March 2, 2023

ದಿನಪೂರ್ತಿ ಮೋಜು ಹಾಗೂ ಪರಮ ಸುಖವನ್ನು ಗಣೇಶ ದಯಪಾಲಿಸುತ್ತಾರೆ. ಬಹು ಸಂಸ್ಕೃತಿ ಸಂವಾದಗಳು ನಡೆಯಲಿವೆ ಮತ್ತು ನೀವು ಇದರ ಬಗ್ಗೆ ಏನನ್ನೂ ದೂರುವುದಿಲ್ಲ. ವಿವಿಧ ಹಿನ್ನೆಲೆಯ ವಿಭಿನ್ನ ವ್ಯಕ್ತಿಗಳ ಹಾಗೂ ನಿಮ್ಮದೇ ಹಳೆಯ ಸ್ನೇಹಿತರ ಸಂಗಡವು ಉತ್ತೇಜನ, ಚೈತನ್ಯ ಹಾಗೂ ಸಂತಸವನ್ನು ನೀಡುತ್ತದೆ. ಸದ್ಯ ನೀವು ಪ್ರಯಾಣಿಸುತ್ತಿದ್ದಲ್ಲಿ, ಅನಿರೀಕ್ಷಿತ ಮುಖಾಮುಖಿಯ ಸಾಧ್ಯತೆಯಿದೆ. ನಿಮ್ಮ ವಾರ್ಡ್‌ರೋಬ್‌ಗೆ ಮೆರುಗು ನೀಡುವ ನಿಮ್ಮ ಅಭಿಲಾಷೆಯು ಶಾಪಿಂಗ್‌ಗೆ ತೆರಳುವಂತೆ ಮಾಡಲಿದೆ. ಬಹುಶಃ ನೀವು ಉತ್ತಮವಾಗಿ ಉಡುಗೆ ತೊಡಲು ಬಯಸುತ್ತೀರಿ. ಅಷ್ಟಾದರೂ, ಸಂಜೆಯ ವೇಳೆ ಸ್ವಲ್ಪ ಪ್ರಣಯ ಮನೋಭಾವವು ಕಂಡುಬರುವ ಸಾಧ್ಯತೆಯಿದೆ. ಪ್ರಣಯ ವಿಚಾರಗಳಿಗೆ ಮತ್ತು ಭೋಜನ ಹಾಗೂ ಸಂಭ್ರಮಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳಿಗೆ ಉತ್ತಮ ಸಮಯ. ಇಂದು ನೀವು ಲವಲವಿಕೆ ಹಾಗೂ ಆರೋಗ್ಯದಿಂದಿರುತ್ತೀರಿ.

ರಾಶಿಯಾಧಾರಿತ ವ್ಯಕ್ತಿತ್ವ

ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಎಂದಿಗೂ ಒಬ್ಬಂಟಿಯಾಗಿರಲು ಇಚ್ಛಿಸುವುದಿಲ್ಲ. ಸದಾ ಜನರೊಂದಿಗೆ ಸುತ್ತುವರೆದಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಬುದ್ಧಿಯಲ್ಲಿ ಹೇಗೆ ಬಳಸಬೇಕೆಂಬುದು ಚನ್ನಾಗಿ ತಿಳಿದಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:39

ಇಂದಿನ ತಿಥಿ:ಶುಕ್ಲ ಪಕ್ಷ ಚತುರ್ಥಿ

ಇಂದಿನ ನಕ್ಷತ್ರ:ಭರಣಿ

ಇಂದಿನ ಕರಣ: ವಿಷ್ಟಿ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ವಿಶಕುಂಭ

ಇಂದಿನ ವಾರ:ಶನಿವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:09:42 to 11:14

ಯಮಘಂಡ:14:17 to 15:49

ಗುಳಿಗ ಕಾಲ:06:39 to 08:11

//