ನಿತ್ಯ ರಾಶಿಭವಿಷ್ಯ(ಸಿಂಹ ರಾಶಿ)
Tuesday, November 29, 2022ಗೊಂದಲಭರಿತ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಅತ್ಯಂತ ತುಮುಲಕ್ಕೆ ಒಳಗಾಗಬಹುದು. ಹೃದಯದ ವಿಚಾರಗಳು ಮತ್ತು ಗೊತ್ತುಗುರಿಯಿಲ್ಲದ ದೈನಂದಿನ ಕಾರ್ಯಗಳು ನಿಮ್ಮನ್ನು ಕಂಗಾಲಾಗಿಸುತ್ತದೆ. ನಿಮ್ಮ ಭಾವನಾತ್ಮಕ ಪ್ರತಿಕ್ರಿಯೆಗಳು ಇಂದು ಎಂದಿಗಿಂತ ಪ್ರಬಲವಾಗಿರುವ ಸಾಧ್ಯತೆಯಿದೆ. ಜಾಗ್ರತೆ ವಹಿಸಿಕೊಳ್ಳಿ, ನಿಮ್ಮ ಮಾತು ಮತ್ತು ಸಿಟ್ಟು ಸ್ತಿಮಿತದಲ್ಲಿರಲಿ ಮತ್ತು ಕಾನೂನು ವ್ಯವಹಾರಗಳ ವಿಚಾರಗಳಲ್ಲಿ ಎಚ್ಚರಿಕೆಯಿಂದಿರಲು ಅಭ್ಯಾಸ ಮಾಡಿ.ಸಾಧ್ಯವಿದ್ದರೆ ಕಾನೂನು ಅಥವಾ ಅಧಿಕಾರ ಸಂಬಂಧಿ ನಿರ್ಧಾರಗಳನ್ನು ಮುಂದೂಡಿ. ನಿಮ್ಮ ಭಾವನೆಗಳನ್ನು ಅರ್ಥೈಸಿಕೊಂಡು ಹತೋಟಿಯಲ್ಲಿಡಿ ಯಾಕೆಂದರೆ ಕೆಲವರು ನಿಮ್ಮನ್ನು ಸುಲಭದಲ್ಲಿ ಘಾಸಿಗೊಳಿಸಬಹುದು ಅಥವಾ ನಿಮಗೆ ಗೊತ್ತಿಲ್ಲದಂತೆಯೇ ಕೆಲವು ಆತುರದ ನಿರ್ಧಾರಗಳಿಗೆ ನಿಮ್ಮನ್ನು ಎಳೆಯಬಹುದು.ಅದು ನಂತರ ನಿಮಗೆ ಬೇಸರವನ್ನುಂಟುಮಾಡಬಹುದು. ಪರಿಚಯವಷ್ಟೇ ಇರುವ ಮಹಿಳೆಯರೊಂದಿಗೆ ಎಚ್ಚರಿಕೆಯಿಂದಿರಿ. ವಿದೇಶದಿಂದ ಶುಭಸುದ್ದಿ ಬರಬಹುದು.
ರಾಶಿಯಾಧಾರಿತ ವ್ಯಕ್ತಿತ್ವ
ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿವನ್ನು ಹೆಚ್ಚಿ ಆತ್ಮವಿಶ್ವಾಸ, ನೇರವಾಗಿ ಮಾತನಾಡುವ ಗುಣವನ್ನು ಹೊಂದಿರುತ್ತಾರೆ. ದೃಢ ವ್ಯಕ್ತಿತ್ವ ಹೊಂದಿರುವ ಇವರು ಇತರರ ಮೇಲೆ ತಮ್ಮ ಪ್ರಭಾವನ್ನು ಉಳಿಸುವವರಾಗಿರುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Daily Horoscope: ಸಿಗುವ ಹೊಸ ಅವಕಾಶವನ್ನು ಬಳಸಿಕೊಳ್ಳಿ, ನಿಮ್ಮ ಲಿಮಿಟ್ ಬಗ್ಗೆ ಗಮನ ಇರಲಿ
-
Numerology: ಈ 2 ಸಂಖ್ಯೆಯವರು ಯಾರನ್ನೂ ನಂಬಬೇಡಿ, ಜೊತೆಯಲ್ಲಿ ಇರುವವರೇ ಚೂರಿ ಹಾಕುತ್ತಾರೆ
-
Mahapurush Raj Yoga: ಈ 3 ರಾಶಿಗಳಿಗೆ ಮಹಾಪುರುಷ ರಾಜಯೋಗ, ನಿಮ್ಮಷ್ಟು ಲಕ್ಕಿ ಬೇರಾರೂ ಇಲ್ಲ ಬಿಡಿ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:18
ಇಂದಿನ ತಿಥಿ:ಶುಕ್ಲ ಪಕ್ಷ ಚತುರ್ದಶಿ
ಇಂದಿನ ನಕ್ಷತ್ರ:ಪುನರ್ವಸು
ಇಂದಿನ ಕರಣ: ಗರ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಪ್ರಿತಿ
ಇಂದಿನ ವಾರ:ಶನಿವಾರ
ಅಶುಭ ಸಮಯ
ರಾಹು ಕಾಲ:10:05 to 11:29
ಯಮಘಂಡ:14:17 to 15:41
ಗುಳಿಗ ಕಾಲ:07:18 to 08:42
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್