ಸಿಂಹ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಸಿಂಹ ರಾಶಿ)

Monday, February 27, 2023

ನಿಮಗೆ ನಿಮ್ಮ ಅರ್ಹತೆಯಲ್ಲಿ ನಂಬಿಕೆಯಿದ್ದಲ್ಲಿ ಎಲ್ಲವೂ ಸರಿಯಾದ ರೀತಿಯಲ್ಲೇ ಸಾಗುತ್ತದೆ. ಎಲ್ಲಾ ವ್ಯವಹಾರಗಳಲ್ಲಿ ನಿಮ್ಮ ಅತ್ಯುತ್ತಮ ಆತ್ಮವಿಶ್ವಾಸವನ್ನು ಪ್ರದರ್ಶಿಸುವುದರಿಂದ ಈ ದಿನ ಅದೇ ನಡೆಯಲಿದೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ದೃಢ ನಿರ್ಧಾರವು ಎಲ್ಲಾ ಕಷ್ಟಕರ ಕಾರ್ಯಗಳನ್ನೂ ಸುಲಭವಾಗಿ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಸರಕಾರಿ ಸಂಬಂಧ ವ್ಯವಹಾರಗಳಿಂದ ಅಥವಾ ಅಧಿಕಾರ ಸಂಬಂಧಿ ಕಾರ್ಯಗಳಿಂದ ನಿಮಗೆ ಪ್ರಯೋಜನ ಉಂಟಾಗಬಹುದು. ಈ ದಿನವು ನಿಮ್ಮ ಕಾರ್ಯವನ್ನು ಪ್ರಸ್ತುತಿಪಡಿಸಲು, ನಿಮ್ಮ ವಿಷಯವನ್ನು ಜಾಹೀರುಪಡಿಸಲು ಅಥವಾ ಟೆಂಡರ್‌ಗೆ ಸ್ಪರ್ಧಿಸಲು ಉತ್ತಮ ದಿನ. ನಿಮ್ಮ ಘನತೆ ಮತ್ತು ಅಧಿಕಾರದಲ್ಲಿ ವೃದ್ಧಿಯುಂಟಾಗಬಹುದು ಮತ್ತು ತಂದೆಯ ಕಡೆಯಿಂದ ನಿಮಗೆ ಲಾಭ ಉಂಟಾಗಲಿದೆ. ಆದರೆ ಇವುಗಳಿಂದಾಗಿ ನಿಮ್ಮ ದುರಹಂಕಾರ ಮಿತಿಮೀರದಂತೆ ನೋಡಿಕೊಳ್ಳಿ. ಅಹಂಕಾರ ಮತ್ತು ಸಿಡುಕು ಸ್ವಭಾವದಿಂದಿರಬೇಡಿ. ನಿಮ್ಮ ಆರೋಗ್ಯ ಮತ್ತು ಪೌಷ್ಟಿಕತೆಯ ಬಗ್ಗೆ ಎಚ್ಚರವಹಿಸಿ.

ರಾಶಿಯಾಧಾರಿತ ವ್ಯಕ್ತಿತ್ವ

ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿವನ್ನು ಹೆಚ್ಚಿ ಆತ್ಮವಿಶ್ವಾಸ, ನೇರವಾಗಿ ಮಾತನಾಡುವ ಗುಣವನ್ನು ಹೊಂದಿರುತ್ತಾರೆ. ದೃಢ ವ್ಯಕ್ತಿತ್ವ ಹೊಂದಿರುವ ಇವರು ಇತರರ ಮೇಲೆ ತಮ್ಮ ಪ್ರಭಾವನ್ನು ಉಳಿಸುವವರಾಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:31

ಇಂದಿನ ತಿಥಿ:ಶುಕ್ಲ ಪಕ್ಷ ದ್ವಾದಶಿ

ಇಂದಿನ ನಕ್ಷತ್ರ:ಮಾಘ

ಇಂದಿನ ಕರಣ: ಭವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶೂಲ

ಇಂದಿನ ವಾರ:ಭಾನುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:17:22 to 18:55

ಯಮಘಂಡ:12:43 to 14:16

ಗುಳಿಗ ಕಾಲ:15:49 to 17:22

//