ನಿತ್ಯ ರಾಶಿಭವಿಷ್ಯ(ಸಿಂಹ ರಾಶಿ)
Wednesday, January 11, 2023ನ್ಯಾಯದ ಆಳ್ವಿಕೆ. ಎಲ್ಲಾ ಕ್ಷೇತ್ರಗಳಲ್ಲೂ ಕ್ರಮಬದ್ಧತೆ ಹಾಗೂ ನ್ಯಾಯವು ಇರಲೇಬೇಕೆಂದು ನೀವು ಪ್ರಾಮಾಣಿಕವಾಗಿ ಆಲೋಚಿಸುತ್ತೀರಿ. ಮತ್ತು ಇದು ನಿಮ್ಮ ಈ ದಿನದ ಸೂಕ್ತಿಯಾಗಿರುತ್ತದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನನ್ನ ಸ್ನೇಹಿತರೇ ಸಮಾನತಾವಾದದಲ್ಲಿ ನಂಬಿಕೆಯಿರಿಸಿ. ಎಲ್ಲಾ ಬಾಕಿಯುಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ದೃಢವಾಗಿ ನಿರ್ಧರಿಸುವಿರಿ. ಮುಂದಕ್ಕೆ ಸಾಗಿ, ಅತ್ಯುತ್ತಮವಾಗಿದೆ ಎಂದು ನಿಮಗೆ ಯಾವುದು ಅನಿಸುತ್ತದೆಯೋ ಅದನ್ನು ಮಾಡಿ. ಕೇವಲ ನಿಮ್ಮ ಸಿಡುಕಿನ ಮೇಲೆ ನಿಯಂತ್ರಣವಿರಲಿ ಇಲ್ಲವಾದಲ್ಲಿ ಮೇಲಾಧಿಕಾರಿಗಳೊಂದಿಗಿನ ವಾಗ್ವಾದವು ನಿಮ್ಮ ಮೇಲೆ ತೀವ್ರ ರೀತಿಯ ಪರಿಣಾಮವನ್ನು ಬೀರಬಹುದು. ಧಾರ್ಮಿಕ ಕಾರ್ಯಗಳಿಗಾಗಿ ನಿಮ್ಮ ಸಮಯವನ್ನು ಮೀಸಲಿರಿಸುತ್ತೀರಿ ಮತ್ತು ಇದು ಸದ್ಯಕ್ಕೆ ನಿಮ್ಮ ಮನಸ್ಸಿಗೆ ಆಹ್ಲಾದ ನೀಡುತ್ತದೆ. ನೀವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆಯೂ ಇದೆ. ಇದು ನಿಮ್ಮ ಮೇಲೆ ಶಾಂತಿಯ ಪರಿಣಾಮ ಬೀರುತ್ತದೆ.
ರಾಶಿಯಾಧಾರಿತ ವ್ಯಕ್ತಿತ್ವ
ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿವನ್ನು ಹೆಚ್ಚಿ ಆತ್ಮವಿಶ್ವಾಸ, ನೇರವಾಗಿ ಮಾತನಾಡುವ ಗುಣವನ್ನು ಹೊಂದಿರುತ್ತಾರೆ. ದೃಢ ವ್ಯಕ್ತಿತ್ವ ಹೊಂದಿರುವ ಇವರು ಇತರರ ಮೇಲೆ ತಮ್ಮ ಪ್ರಭಾವನ್ನು ಉಳಿಸುವವರಾಗಿರುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Twins Astrology: ಅವಳಿ-ಜವಳಿ ಮಕ್ಕಳಲ್ಲಿ ಒಬ್ಬರಿಗೆ ಅದೃಷ್ಟ, ಇನ್ನೊಬ್ಬರಿಗೆ ಕಷ್ಟಗಳು ಏಕೆ?
-
Daily Horoscope: ಮೌನವಾಗಿದ್ದು ಸಮಸ್ಯೆ ತಂದುಕೊಳ್ಳಬೇಡಿ, 2 ರಾಶಿಗೆ ಕಿರಿಕಿರಿಯ ದಿನ ಇದು
-
Numerology: 3 ಸಂಖ್ಯೆಯ ಜನರಿಗೆ ಅವಕಾಶಗಳ ಸುರಿಮಳೆ, ಅದೃಷ್ಟದ ದಿನ ಇದು
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:20
ಇಂದಿನ ತಿಥಿ:ಶುಕ್ಲ ಪಕ್ಷ ಅಷ್ಟಮಿ
ಇಂದಿನ ನಕ್ಷತ್ರ:ಭರಣಿ
ಇಂದಿನ ಕರಣ: ಭವ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಶುಭ
ಇಂದಿನ ವಾರ:ಭಾನುವಾರ
ಅಶುಭ ಸಮಯ
ರಾಹು ಕಾಲ:17:01 to 18:24
ಯಮಘಂಡ:12:52 to 14:15
ಗುಳಿಗ ಕಾಲ:15:38 to 17:01
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್