ಸಿಂಹ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಸಿಂಹ ರಾಶಿ)

Thursday, June 9, 2022

ಗಮನವಿರಿಸುವಿಕೆ ಮತ್ತು ದೃಢನಿರ್ಧಾರವು ನಿಮ್ಮ ದಿನದ ಕ್ಲಿಷ್ಟ ಪರಿಸ್ಥತಿಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗುತ್ತದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಮನೆಯಲ್ಲಿನ ವಾತಾವರಣವು ಶಾಂತ ಹಾಗೂ ಸ್ನೇಹಪರವಾಗಿರುತ್ತದೆ. ವಿವಾಹಿತರು ವೈವಾಹಿಕ ಸಂತಸವನ್ನು ಆನಂದಿಸುವಿರಿ. ಮನೆಯಲ್ಲಿನ ಹಿರಿಯರಿಂದ ಪ್ರಯೋಜನ ಉಂಟಾಗಲಿದೆ. ಆಡಂಬರದ ವಸ್ತುಗಳಿಗೆ ಸೌಕರ್ಯಗಳಿಗೆ ನೀವು ನಿಮ್ಮ ಆದಾಯದ ಸ್ವಲ್ಪ ಭಾಗವನ್ನು ವೆಚ್ಚ ಮಾಡಬಹುದು. ಏನೇ ಆದರೂ, ನಿಮ್ಮ ಕಿಸೆ ತೂತಾಗದಂತೆ ಜಾಗ್ರತೆ ವಹಿಸಿ. ವಿದೇಶದಲ್ಲಿ ನೆಲೆಸಿರುವು ನಿಮ್ಮ ಸ್ನೇಹಿತರು ಮತ್ತು ಒಡನಾಡಿಗಳೊಂದಿಗಿನ ಮರುಸಂಪರ್ಕವು ನಿಮಗೆ ಸಂತಸದ ಅನುಭವವನ್ನು ನೀಡಲಿದೆ. ಅವರಿಂದ ನಿಮಗೆ ಶುಭಸುದ್ದಿಗಳು ಬರುವ ಸಾಧ್ಯತೆಯಿದೆ. ಖುಷಿಭರಿತ ದಿನವನ್ನು ಹೊಂದಿರಿ.

ರಾಶಿಯಾಧಾರಿತ ವ್ಯಕ್ತಿತ್ವ

ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿವನ್ನು ಹೆಚ್ಚಿ ಆತ್ಮವಿಶ್ವಾಸ, ನೇರವಾಗಿ ಮಾತನಾಡುವ ಗುಣವನ್ನು ಹೊಂದಿರುತ್ತಾರೆ. ದೃಢ ವ್ಯಕ್ತಿತ್ವ ಹೊಂದಿರುವ ಇವರು ಇತರರ ಮೇಲೆ ತಮ್ಮ ಪ್ರಭಾವನ್ನು ಉಳಿಸುವವರಾಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:28

ಇಂದಿನ ತಿಥಿ:ಅಮಾವಾಸ್ಯೆ

ಇಂದಿನ ನಕ್ಷತ್ರ:ಉತ್ತರಾಫಾಲ್ಗುಣಿ

ಇಂದಿನ ಕರಣ: ಚತುಷ್ಪದ

ಇಂದಿನ ಪಕ್ಷ:ಅಮಾವಾಸ್ಯೆ

ಇಂದಿನ ಯೋಗ:ಶುಭ

ಇಂದಿನ ವಾರ:ಭಾನುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:17:02 to 18:33

ಯಮಘಂಡ:12:31 to 14:01

ಗುಳಿಗ ಕಾಲ:15:32 to 17:02

//