ಮಿಥುನ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮಿಥುನ ರಾಶಿ)

Tuesday, March 29, 2022

ನಿಮ್ಮ ಮನದಲ್ಲಿ ಮನೆಮಾಡಿರು ಎಲ್ಲಾ ಋಣಾತ್ಮಕ ಆಲೋಚನೆಗಳು ಹೊರಹೋಗಲಿ ಎಂಬುದಾಗಿ ಗಣೇಶ ಹೇಳುತ್ತಾರೆ. ಯಾಕೆಂದರೆ, ಇಲ್ಲದಿದ್ದಲ್ಲ, ಈ ದಿನವು ಮಿಥುನ ರಾಶಿಯವರಿಗೆ ನೋವನ್ನು ತರಲಿದೆ. ನೀವು ಹೊಸ ಯೋಜನೆಯನ್ನು ಪ್ರಾರಂಭಿಸುವ ಆಲೋಚನೆಯಲ್ಲಿದ್ದಲ್ಲಿ, ಅವುಗಳನ್ನು ಮುಂದೂಡಿ. ಈ ದಿನವು ಅನುಕೂಲಕರ ದಿನವಲ್ಲ. ಆದ್ದರಿಂದ, ಹೆಚ್ಚು ಸಿಟ್ಟಿನಲ್ಲಿರುವುದನ್ನು ತಪ್ಪಿಸಿ ಇವು ನಿಮ್ಮ ಸುತ್ತಲಿರುವ ಜನರೊಂದಿಗಿನ ಸಂಬಂಧವನ್ನು ಹಾಳುಮಾಡಬಹುದು. ಇಂದು ನಿಮ್ಮ ಕಿಸೆ ಪೂರ್ತಿ ಖಾಲಿಯಾಗಬಹುದು. ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಗಮನವಿಡಿ. ಒಟ್ಟಾರೆಯಾಗಿ, ಇಂದು ಅದ್ಭುತ ದಿನವಲ್ಲ. ಆದರೂ, ಧ್ಯಾನ ಮತ್ತು ಯೋಗದಿಂದ ಒತ್ತಡವನ್ನು ತಗ್ಗಿಸಬಹುದು.

ರಾಶಿಯಾಧಾರಿತ ವ್ಯಕ್ತಿತ್ವ

ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯಲ್ಲಿ ಜನಿಸಿದವರು ಚುರುಕು ಬುದ್ಧಿಯವರಾಗಿರುತ್ತಾರೆ. ಕುತೂಹಲಿಗಳು ಆದ ಇವರ ಬುದ್ಧಿವಂತಿಕೆಯನ್ನು ಯಾರಾದರೂ ಮೆಚ್ಚಲೇಬೇಕು. ಗುಂಪಿನಲ್ಲಿ ಸದಾ ತಮ್ಮ ಚುರುಕಿನ ನಡೆಯಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:32

ಇಂದಿನ ತಿಥಿ:ಶುಕ್ಲ ಪಕ್ಷ ದಶಮಿ

ಇಂದಿನ ನಕ್ಷತ್ರ:ಶ್ರಾವಣ

ಇಂದಿನ ಕರಣ: ಗರ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಸುಕರ್ಮ

ಇಂದಿನ ವಾರ:ಬುಧವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:12:27 to 13:56

ಯಮಘಂಡ:08:01 to 09:30

ಗುಳಿಗ ಕಾಲ:13:56 to 15:25

//