ಮಿಥುನ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮಿಥುನ ರಾಶಿ)

Sunday, February 26, 2023

ವ್ಯವಹಾರ ಮತ್ತು ವ್ಯವಹಾರ ಸಂಬಂಧಿ ವಿಚಾರಗಳಿಗೆ ಇದು ಉತ್ತಮ ದಿನ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಇಂದು ನೀವು 'ಸ್ವರ್ಣಸ್ಪರ್ಷ'ವನ್ನು ಹೊಂದಿದ್ದೀರಿ. ಆದ್ದರಿಂದ ನೀವು ಮುಟ್ಟಿದ್ದೆಲ್ಲವೂ ಚಿನ್ನವಾಗಲಿದೆ. ಈ ಫಲವನ್ನು ಅನುಭವಿಸಿ. ವ್ಯಾಪಾರದಲ್ಲಿ ಆದಾಯವು ತೀವ್ರವಾಗಿ ಹೆಚ್ಚಾಗಲಿದೆ ಮತ್ತು ಬಂಡವಾಳಗಳು ಉತ್ತಮ ಲಾಭಾಂಶ ತರುವ ಸಾಧ್ಯತೆಯಿದೆ. ಸ್ನೇಹಿತರಿಂದಲೂ ನಿಮಗೆ ಪ್ರಯೋಜನ ಉಂಟಾಗಲಿದೆ. ಅವರೊಂದಿಗೆ ಸಂಪರ್ಕದಲ್ಲಿರಿ. ಹೊಸ ಲಾಭದಾಯಕ ಉದ್ಯೋಗವನ್ನು ಅರಸುತ್ತಿರುವ ಉದ್ಯೋಗಿಗಳಿಗೆ ಅದೃಷ್ಟ ಕೂಡಿಬರಲಿದೆ. ಕಚೇರಿಯಲ್ಲಿ ಬಡ್ತಿ ಎದುರುನೋಡುತ್ತಿರುವವರಿಗೂ ಇದು ಉತ್ತಮ ಸಮಯ. ವೃತ್ತಿಯಲ್ಲಿ ಪದೋನ್ನತಿ ಉಂಟಾಗಲಿದೆ. ಅವಿವಾಹಿತರಿಗೆ ಅಥವಾ ಎರಡನೇ ವಿವಾಹದ ಆಲೋಚನೆಯನ್ನು ಹೊಂದಿದ ವಿವಾಹ ವಿಚ್ಛೇದಿತರಿಗೆ ಕಲ್ಯಾಣಕ್ಕೆ ಇದು ಸಕಾಲ. ಸತ್ಕಾರಕೂಟದ ಆಮಂತ್ರಣವನ್ನು ನಿರಾಕರಿಸಬೇಡಿ. ಸಂಜೆಯ ವೇಳೆಗೆ ಹೆಚ್ಚಿನ ಶುಭಸುದ್ದಿ ಬರಲಿದೆ..

ರಾಶಿಯಾಧಾರಿತ ವ್ಯಕ್ತಿತ್ವ

ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯಲ್ಲಿ ಜನಿಸಿದವರು ಚುರುಕು ಬುದ್ಧಿಯವರಾಗಿರುತ್ತಾರೆ. ಕುತೂಹಲಿಗಳು ಆದ ಇವರ ಬುದ್ಧಿವಂತಿಕೆಯನ್ನು ಯಾರಾದರೂ ಮೆಚ್ಚಲೇಬೇಕು. ಗುಂಪಿನಲ್ಲಿ ಸದಾ ತಮ್ಮ ಚುರುಕಿನ ನಡೆಯಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:40

ಇಂದಿನ ತಿಥಿ:ಶುಕ್ಲ ಪಕ್ಷ ತೃತೀಯ

ಇಂದಿನ ನಕ್ಷತ್ರ:ಅಶ್ವಿನಿ

ಇಂದಿನ ಕರಣ: ತೈತಿಲ್

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ವೈದೃತಿ

ಇಂದಿನ ವಾರ:ಶುಕ್ರವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:11:14 to 12:46

ಯಮಘಂಡ:15:49 to 17:20

ಗುಳಿಗ ಕಾಲ:08:11 to 09:43

//