ನಿತ್ಯ ರಾಶಿಭವಿಷ್ಯ(ಮಿಥುನ ರಾಶಿ)
Wednesday, January 25, 2023ಜಾಗರೂಕತೆಯಿಂದ ಹೆಜ್ಜೆಯಿಡುವಂತೆ ಗಣೇಶ ನಿಮಗೆ ಎಚ್ಚರಿಕೆ ನೀಡುತ್ತಾರೆ. ಮನೆಯಲ್ಲಿ ಪ್ರತಿಕೂಲ ವಾತಾವರಣವು ತಲೆದೋರಬಹುದು. ನೀವು ಮಾನಸಿಕ ಮತ್ತು ದೈಹಿಕ ಅಸ್ಥಿರತೆಯನ್ನು ಹೊಂದಬಹುದು, ಏನೇ ಆದರೂ, ಮಧ್ಯಾಹ್ನದ ಬಳಿಕ ಪರಿಸ್ಥಿತಿಯು ಬದಲಾಗುತ್ತದೆ ಮತ್ತು ನೀವು ಸಾಕಷ್ಟು ಉಲ್ಲಾಸಿತರಾಗುವಿರಿ. ಮನೆಯಲ್ಲಿನ ವಾತಾವರಣವು ತಿಳಿಯಾಗುತ್ತದೆ ಮತ್ತು ನಿಮ್ಮ ಉತ್ಸಾಹವು ಇನ್ನಷ್ಟು ವರ್ಧಿಸುತ್ತದೆ. ಮನರಂಜನೆಯಲ್ಲಿ ಕಾಲಕಳೆಯುವ ಮೂಲಕ ನೀವು ಈ ದಿನವನ್ನು ಕೊನೆಗೊಳಿಸಬಹುದು.
ರಾಶಿಯಾಧಾರಿತ ವ್ಯಕ್ತಿತ್ವ
ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯಲ್ಲಿ ಜನಿಸಿದವರು ಚುರುಕು ಬುದ್ಧಿಯವರಾಗಿರುತ್ತಾರೆ. ಕುತೂಹಲಿಗಳು ಆದ ಇವರ ಬುದ್ಧಿವಂತಿಕೆಯನ್ನು ಯಾರಾದರೂ ಮೆಚ್ಚಲೇಬೇಕು. ಗುಂಪಿನಲ್ಲಿ ಸದಾ ತಮ್ಮ ಚುರುಕಿನ ನಡೆಯಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Numerology: 'U' ಅಕ್ಷರದಿಂದ ಹೆಸರು ಸ್ಟಾರ್ಟ್ ಆದ್ರೆ ಅವರ ಯಶಸ್ಸಿನ ಗುಟ್ಟು ಇದಂತೆ!
-
Daily Horoscope: ಹಿರಿಯ ಅಧಿಕಾರಿಗಳ ಜೊತೆ ಎಚ್ಚರ, ವಾದ ಮಾಡಲು ಹೋಗಲೇಬೇಡಿ!
-
ಫೆಬ್ರವರಿ 13ರ ಬಳಿಕ ಈ 2 ರಾಶಿಯವರಿಗೆ ಬ್ಯಾಡ್ ಟೈಂ ಶುರುವಾಗಲಿದೆ, ಎಚ್ಚರ!
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:19
ಇಂದಿನ ತಿಥಿ:ಶುಕ್ಲ ಪಕ್ಷ ಏಕಾದಶಿ
ಇಂದಿನ ನಕ್ಷತ್ರ:ಮೃಗಶಿರ
ಇಂದಿನ ಕರಣ: ವಿಷ್ಟಿ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಎಂದ್ರ
ಇಂದಿನ ವಾರ:ಬುಧವಾರ
ಅಶುಭ ಸಮಯ
ರಾಹು ಕಾಲ:12:53 to 14:16
ಯಮಘಂಡ:08:43 to 10:06
ಗುಳಿಗ ಕಾಲ:14:16 to 15:40
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್