ನಿತ್ಯ ರಾಶಿಭವಿಷ್ಯ(ಮಿಥುನ ರಾಶಿ)
Sunday, March 12, 2023ಈ ದಿನ ನಿಮಗೆ ಉತ್ತಮ ಧನಲಾಭದ ಯೋಗವಿದೆ. ಅತ್ಯುತ್ತಮ ಆಹಾರ ಸವಿಯುವಿರಿ, ನಿಮಗಿಷ್ಟವಾದ ಉಡುಪು ಧರಿಸುವಿರಿ ಮತ್ತು ಸ್ನೇಹಿತರ ಹಾಗೂ ಸಂಬಂಧಿಕರ ಜೊತೆ ಹರ್ಷದಿಂದಿರುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಉಡುಗೊರೆ ಮತ್ತು ಬಹುಮಾನಗಳು ಸಿಗುವ ಸಾಧ್ಯತೆಯಿದೆ. ಅನಗತ್ಯ ಖರ್ಚಿನ ಸಂಭಾವ್ಯತೆಯಿರುವುದರಿಂದ ಎಚ್ಚರದಿಂದಿರಿ. ಹಿಂಜರಿಕೆ ಮತ್ತು ನಿರಾಶಾವಾದಕ್ಕೆ ಬಲಿಯಾಗಬೇಡಿ. ನಿರ್ದಿಷ್ಟ ಗುರಿಯನ್ನು ಹೊಂದಿ ಮತ್ತು ವಿಶ್ವಾಸದಿಂದಿರಿ.
ರಾಶಿಯಾಧಾರಿತ ವ್ಯಕ್ತಿತ್ವ
ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯಲ್ಲಿ ಜನಿಸಿದವರು ಚುರುಕು ಬುದ್ಧಿಯವರಾಗಿರುತ್ತಾರೆ. ಕುತೂಹಲಿಗಳು ಆದ ಇವರ ಬುದ್ಧಿವಂತಿಕೆಯನ್ನು ಯಾರಾದರೂ ಮೆಚ್ಚಲೇಬೇಕು. ಗುಂಪಿನಲ್ಲಿ ಸದಾ ತಮ್ಮ ಚುರುಕಿನ ನಡೆಯಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Black Gomed Gemstone: ಈ ಕಪ್ಪು ಬಣ್ಣದ ಕಲ್ಲಿನಲ್ಲಿದೆ ನಿಮ್ಮ ಭವಿಷ್ಯ, ಹಣೆಬರಹವೇ ಬದಲಾಗುತ್ತೆ ಇದರಿಂದ
-
Ganga Jal: ಪಾಪ ತೊಳೆಯುವ ಪವಿತ್ರ ಜಲ ಬಾಟಲಿಯಲ್ಲೇ ಲಭ್ಯ, ಪ್ರಪಂಚದೆಲ್ಲೆಡೆ ಸಿಗಲಿದೆ ಗಂಗಾಜಲ
-
ಚಾಲೆಂಜ್ ಯಾವುದೇ ಬರಲಿ, ಯಾರದೇ ಇರಲಿ; ಗೆಲ್ಲೋದು ಮಾತ್ರ ಈ ರಾಶಿಯವರೇ!
ಇಂದಿನ ಪಂಚಾಂಗ
ಇಂದು ಸೂರ್ಯೋದಯ:06:36
ಇಂದಿನ ತಿಥಿ:ಶುಕ್ಲ ಪಕ್ಷ ಸಪ್ತಮಿ
ಇಂದಿನ ನಕ್ಷತ್ರ:ಮೃಗಶಿರ
ಇಂದಿನ ಕರಣ: ಗರ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಶುಭಭಾಗ್ಯ
ಇಂದಿನ ವಾರ:ಮಂಗಳವಾರ
ಅಶುಭ ಸಮಯ
ರಾಹು ಕಾಲ:15:49 to 17:21
ಯಮಘಂಡ:11:12 to 12:44
ಗುಳಿಗ ಕಾಲ:12:44 to 14:17
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್