ಮಿಥುನ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮಿಥುನ ರಾಶಿ)

Wednesday, December 7, 2022

ಸಂಬಂಧಿಕರು, ಪ್ರೀತಿಪಾತ್ರರು ಮತ್ತು ಸ್ನೇಹಿತರೊಂದಿಗಿನ ಪೂರ್ತಿ ಖುಷಿ, ನಲಿವು ಮತ್ತು ಆನಂದಭರಿತ ಸಮಾಗಮದೊಂದಿಗೆ, ಅದ್ಭುತ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನಿಶ್ಚಿತಾರ್ಥ ಅಥವಾ ಮದುವೆ ಸಮಾರಂಭಗಳಿಗೆ ಆಮಂತ್ರಣವಿದ್ದರೆ, ಅದನ್ನು ತಪ್ಪಿಸಬೇಡಿ. ಆರ್ಥಿಕ ಯೋಜನೆಯಲ್ಲಿನ ತೊಂದರೆಯಿಂದಾಗಿ ಸಂಜೆಗಾಗಿ ನೀವು ಗೊತ್ತುಪಡಿಸಿದ್ದ ಯೋಜನೆಗಳಿಗೆ ತಡೆಯಾಗಬಹುದು.ಪ್ರಾರಂಭದಲ್ಲಿ ನೀವು ತೊಂದರೆ ಅನುಭವಿಸಬಹುದು. ಆದರೆ, ಚಿಂತಿಸಬೇಡಿ. ಎಲ್ಲವೂ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿದು ನಿಮ್ಮ ಮನಸ್ಸಿಗೆ ನಿರಾಳವಾಗಿ ಖುಷಿಯಾಗುವುದರಿಂದ ಈ ಚಿಂತೆಗಳು ಕೇವಲ ತಾತ್ಕಾಲಿಕ. ವೃತ್ತಿ ಜೀವನದಲ್ಲಿ ಉತ್ತಮ ಸಮಯ. ಆದರೆ, ಎಣಿಸಿದ್ದೆಲ್ಲವೂ ಕೂಡಲೇ ನಡೆಯದಿರುವ ಕಾರಣ ತ್ವರಿತ ಗಮನ ಬೇಕಾಗಬಹುದು. ಗ್ರಹಗತಿಗಳು ನಿಮ್ಮ ವೈಯಕ್ತಿಕ ಜೀವನದಲ್ಲಿ ತರುವ ಲಾಭಗಳಿಗೆ ಆದ್ಯತೆ ನೀಡಿ ಮತ್ತು ಅವುಗಳ ಪ್ರಯೋಜನ ಪಡೆದುಕೊಳ್ಳಿ.

ರಾಶಿಯಾಧಾರಿತ ವ್ಯಕ್ತಿತ್ವ

ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯಲ್ಲಿ ಜನಿಸಿದವರು ಚುರುಕು ಬುದ್ಧಿಯವರಾಗಿರುತ್ತಾರೆ. ಕುತೂಹಲಿಗಳು ಆದ ಇವರ ಬುದ್ಧಿವಂತಿಕೆಯನ್ನು ಯಾರಾದರೂ ಮೆಚ್ಚಲೇಬೇಕು. ಗುಂಪಿನಲ್ಲಿ ಸದಾ ತಮ್ಮ ಚುರುಕಿನ ನಡೆಯಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:18

ಇಂದಿನ ತಿಥಿ:ಶುಕ್ಲ ಪಕ್ಷ ಚತುರ್ದಶಿ

ಇಂದಿನ ನಕ್ಷತ್ರ:ಪುನರ್ವಸು

ಇಂದಿನ ಕರಣ: ಗರ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಪ್ರಿತಿ

ಇಂದಿನ ವಾರ:ಶನಿವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:10:05 to 11:29

ಯಮಘಂಡ:14:17 to 15:41

ಗುಳಿಗ ಕಾಲ:07:18 to 08:42

//