ಮಿಥುನ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮಿಥುನ ರಾಶಿ)

Friday, March 3, 2023

ಮಿಥುನ ರಾಶಿಯವರಿಗೆ ಒಟ್ಟಾರೆಯಾಗಿ ಉತ್ತಮ ದಿನವು ಕಾದಿದೆ. ಗಣೇಶ ನೀಡುವ ಸಣ್ಣ ಸಲಹೆಯೇನೆಂದರೆ, ಯೋಚಿಸಿ ಮತ್ತು ಜಾಗರೂಕತೆಯಿಂದ ಬಂಡವಾಳ ಹೂಡಿ. ಅತ್ಯಂತ ಅಪಾಯಕಾರಿ ಎನಿಸುವಲ್ಲಿ ಬಂಡವಾಳ ಹೂಡುವುದನ್ನು ತಪ್ಪಿಸಿ. ಲಾಭಗಳು ಹೇರಳವಾಗಿದ್ದ ವಿಚಾರವಾದರೂ ಸರಿ ಪ್ರಮಖ ನಿರ್ಧಾರಗಳನ್ನು ತಪ್ಪಿಸಿ. ಇಲ್ಲವಾದಲ್ಲಿ, ನಿಮ್ಮ ದಿನ ಶಾಂತಿ ಹಾಗೂ ಅದೃಷ್ಟವನ್ನು ಒಯ್ಯಬಹುದು. ತೀವ್ರತೆಯಿಲ್ಲ, ಆತುರವಿಲ್ಲ ಕೇವಲ ನಿಮ್ಮ ಕುಟುಂಬ ಸದಸ್ಯರು , ಸ್ನೇಹಿತರು ಅಥವಾ ಪ್ರೀತಿಪಾತ್ರರೊಂದಿಗೆ ಹರ್ಷ, ಮುಚ್ಚಮರೆಯಿಲ್ಲದ ಮಾತುಕತೆ ಮತ್ತು ಹಿತಕರ ಅನುಭವ.ನೀವು ಅತ್ಯಂತ ಕ್ರಿಯಾಶೀಲ ಹಾಗೂ ಉತ್ಸಾಹಿಗಳಾಗಿರುತ್ತೀರಿ ಮತ್ತು ಹೊಸ ಕಾರ್ಯವನ್ನು ಪ್ರಾರಂಭಿಸುವ ಬಗ್ಗೆ ಆಲೋಚನೆ ನಡೆಸುತ್ತೀರಿ. ಮುಂದಕ್ಕೆ ಸಾಗಿ , ನೀವು ನಿಮ್ಮದೇ ಹಣಬರಹವನ್ನು ಬರೆಯುತ್ತೀರಿ, ಪ್ರತಿಸ್ಪರ್ಧಿಗಳನ್ನು ಸೋಲಿಸಿ ಮತ್ತು ನಿಮ್ಮ ಅದೃಷ್ಟವನ್ನು ಇನ್ನಷ್ಚು ಹೆಚ್ಚಿಸಿಕೊಳ್ಳಿ. ಆದರೆ,ನೀವು ನಿಮ್ಮ ಚಂಚಲ ಮನಸ್ಸಿನ ಬಗ್ಗೆ ಜಾಗರೂಕರಾಗಿರಿ.

ರಾಶಿಯಾಧಾರಿತ ವ್ಯಕ್ತಿತ್ವ

ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯಲ್ಲಿ ಜನಿಸಿದವರು ಚುರುಕು ಬುದ್ಧಿಯವರಾಗಿರುತ್ತಾರೆ. ಕುತೂಹಲಿಗಳು ಆದ ಇವರ ಬುದ್ಧಿವಂತಿಕೆಯನ್ನು ಯಾರಾದರೂ ಮೆಚ್ಚಲೇಬೇಕು. ಗುಂಪಿನಲ್ಲಿ ಸದಾ ತಮ್ಮ ಚುರುಕಿನ ನಡೆಯಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:31

ಇಂದಿನ ತಿಥಿ:ಶುಕ್ಲ ಪಕ್ಷ ದ್ವಾದಶಿ

ಇಂದಿನ ನಕ್ಷತ್ರ:ಮಾಘ

ಇಂದಿನ ಕರಣ: ಭವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶೂಲ

ಇಂದಿನ ವಾರ:ಭಾನುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:17:22 to 18:55

ಯಮಘಂಡ:12:43 to 14:16

ಗುಳಿಗ ಕಾಲ:15:49 to 17:22

//