ಮಿಥುನ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮಿಥುನ ರಾಶಿ)

Saturday, October 1, 2022

ಹೆಣಗಾಟ ಮತ್ತು ಭಿನ್ನಾಭಿಪ್ರಾಯಗಳನ್ನು ನಿಮ್ಮ ಗ್ರಹಗತಿಗಳು ಅಂತಿಮವಾಗಿ ಕೊನೆಗಾಣಿಸಲಿವೆ. ಎಲ್ಲಾ ರೀತಿಯಲ್ಲೂ ಈ ದಿನವು ನಿಮಗೆ ಸಂತೋಷವನ್ನು ತರಲಿದೆ ಎಂಬುದಾಗಿ ಗಣೇಶ ದೃಢಪಡಿಸುತ್ತಾರೆ. ನೀವು ನಿಮ್ಮ ಸ್ನೇಹಿತರಿಂದ ಉಡುಗೊರೆಗಳನ್ನು ಮತ್ತು ಸಹೋದ್ಯೋಗಿಗಳಿಂದ ಸಹಕಾರವನ್ನು ಪಡೆಯುವಿರಿ. ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಸಂಭ್ರಮದ ಫಲವನ್ನು ಆನಂದಿಸುವಿರಿ. ಇದು ನಿಮ್ಮ ವೈವಾಹಿಕ ಸಂಬಂಧಗಳಲ್ಲಿರಬಹುದು ಅಥವಾ ನಿಮ್ಮ ಕಾರ್ಯಕ್ಷೇತ್ರದಲ್ಲಿ ನೀವು ಹಂಚಿಕೊಳ್ಳುವ ಸ್ನೇಹಪರತೆಯಿರಬಹುದು. ಕಚೇರಿ ಸಹೋದ್ಯೋಗಿಗಳೊಂದಿಗೆ ಪ್ರವಾಸ ತೆರಳುವ ಯೋಜನೆಯನ್ನು ಹೊಂದಬಹುದು ಅಥವಾ ಹೊಸದಾಗಿ ಪ್ರಾರಂಭಗೊಂಡ ಉಪಾಹಾರ ಮಂದಿರಗಳಲ್ಲಿ ಬಾಸ್ ಜೊತೆ ಚಹಾ ಹಂಚಿಕೊಳ್ಳಬಹುದು. ನಿಮ್ಮ ವ್ಯಕ್ತಿತ್ವ ಮತ್ತು ಕೀರ್ತಿ ಹೆಚ್ಚಾಗಲಿದೆ. ಆನಂದಿಸಿ.

ರಾಶಿಯಾಧಾರಿತ ವ್ಯಕ್ತಿತ್ವ

ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯಲ್ಲಿ ಜನಿಸಿದವರು ಚುರುಕು ಬುದ್ಧಿಯವರಾಗಿರುತ್ತಾರೆ. ಕುತೂಹಲಿಗಳು ಆದ ಇವರ ಬುದ್ಧಿವಂತಿಕೆಯನ್ನು ಯಾರಾದರೂ ಮೆಚ್ಚಲೇಬೇಕು. ಗುಂಪಿನಲ್ಲಿ ಸದಾ ತಮ್ಮ ಚುರುಕಿನ ನಡೆಯಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:04

ಇಂದಿನ ತಿಥಿ:ಶುಕ್ಲ ಪಕ್ಷ ದಶಮಿ

ಇಂದಿನ ನಕ್ಷತ್ರ:ಉತ್ತರಾಭಾದ್ರಪದ

ಇಂದಿನ ಕರಣ: ಗರ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಸಿದ್ಧಿ

ಇಂದಿನ ವಾರ:ಶನಿವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:09:46 to 11:07

ಯಮಘಂಡ:13:50 to 15:11

ಗುಳಿಗ ಕಾಲ:07:04 to 08:25

//