ಮಕರ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮಕರ ರಾಶಿ)

Monday, September 26, 2022

ತುಂಬಾ ಸಮಯದ ನಂತರ ಉಜ್ವಲ ದಿನವು ನಿಮಗೆ ಕಾದಿದೆ ಎಂಬುದಾಗಿ ಗಣೇಶ ತಿಳಿಸುತ್ತಾರೆ. ನೀವು ಕುಂಭ ರಾಶಿಯವರು ಕಠಿಣ ಪರಿಶ್ರಮಿಗಳು ಅನೇಕ ಸಮಸ್ಯೆಗಳನ್ನು ಎದುರಿಸಿದ್ದೀರಿ.ಮತ್ತು ಈಗ ನಿಮಗೆ ಉತ್ತಮ ಪ್ರತಿಫಲ ಸಿಗಲಿದೆ.ನಿಮ್ಮ ವ್ಯವಹಾರವನ್ನು ವೃದ್ಧಿಸಲು ಯೋಜನೆ ರೂಪಿಸಿದ್ದಲ್ಲಿ ಇದಕ್ಕಿಂತ ಉತ್ತಮ ಸಮಯ ಬೇರೊಂದಿಲ್ಲ. ಎಲ್ಲಾ ಕಡೆಗಳಿಂದಲೂ ನಿಮಗೆ ಬೆಂಬಲ ಸಿಗಲಿದೆ. ಹಣ ನೀಡುವುದು ಅಥವಾ ಪಡೆಯುವುದು ಅನುಕೂಲಕರವಾಗಲಿದೆ. ಮನೆಯಲ್ಲಿ, ಎಲ್ಲವೂ ಸುಸ್ಥಿತಿಯಲ್ಲಿರುತ್ತದೆ. ದೈನಂದಿನ ವಿಚಾರಗಳಲ್ಲಿ ಖರ್ಚು ಹೆಚ್ಚಾಗಬಹುದು ಆದರೆ, ಆದಾಯವೂ ಹೆಚ್ಚಾಗಲಿದೆ ಆದ್ದರಿಂದ ಪರಿಣಾಮವು ಸಮರೂಪಗೊಳ್ಳುತ್ತದೆ. ಸಹೋದ್ಯೋಗಿಗಳಿಂದ ಸಹಕಾರ, ವೈರಿಗಳ ವಿರುದ್ಧದ ಗೆಲುವು, ಉತ್ತಮ ಆರೋಗ್ಯ ಇವೆಲ್ಲವೂ ನಿಮ್ಮನ್ನು ಸಂತೋಷದಲ್ಲಿರಿಸುತ್ತದೆ. ವಿದೇಶಿ ವ್ಯಾಪಾರ ಭಾರೀ ಯಶಸ್ಸನ್ನು ಕಾಣುತ್ತದೆ. ಆದರೆ, ತಮ್ಮ ಕಾರ್ಯವನ್ನು ಮುಂದುವರಿಸಲು ಅಗತ್ಯವಾಗಿ ಮಾಡಬೇಕಾದ ಅಧಿಕಾರಿ ಸಂಬಂಧಿ ಕಾರ್ಯಗಳ ಅಡೆತಡೆಗಳಿಂದಾಗಿ ಉದ್ಯಮಿಗಳು ಗೊಂದಲಗೊಳಗಾಗಬಹುದು.

ರಾಶಿಯಾಧಾರಿತ ವ್ಯಕ್ತಿತ್ವ

ಮಕರ ರಾಶಿಯ ಅಧಿಪತಿ ಶನಿ ಗ್ರಹ. ಈ ರಾಶಿಯವರು ಅತ್ಯಂತ ಶಿಸ್ತಿನ ವ್ಯಕ್ತಿಗಳಾಗಿರುತ್ತಾರೆ. ಯಾವುದೇ ಕೆಲಸವನ್ನು ತೆಗೆದುಕೊಂಡರೂ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:09

ಇಂದಿನ ತಿಥಿ:ಕೃಷ್ಣ ಪಕ್ಷ ದ್ವಿತೀಯ

ಇಂದಿನ ನಕ್ಷತ್ರ:ಆದ್ರ

ಇಂದಿನ ಕರಣ: ಗರ

ಇಂದಿನ ಪಕ್ಷ:ಕೃಷ್ಣ

ಇಂದಿನ ಯೋಗ:ಶುಕ್ಲ

ಇಂದಿನ ವಾರ:ಶನಿವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:09:50 to 11:11

ಯಮಘಂಡ:13:52 to 15:13

ಗುಳಿಗ ಕಾಲ:07:09 to 08:30

//