ಮಕರ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮಕರ ರಾಶಿ)

Wednesday, September 21, 2022

ಸಾಮಾಜಿಕ, ಪರೋಪಕಾರಿಯಾದ ಕೆಲಸ ಕಾರ್ಯಗಳು ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ ಮತ್ತು ಅದು ನಿಮ್ಮ ಒಳ್ಳೆಯ ಆಸಕ್ತಿಯೂ ಕೂಡಾ ಎ೦ದು ಗಣೇಶ ಹೇಳುತ್ತಾರೆ. ಈ ದಿನ ಎಲ್ಲಾ ತರದ ಕೆಲಸಗಳಲ್ಲೂ ಶುಭಕರವಾದ ದಿನ. ನಿಮ್ಮ ಸ್ನೇಹಿತ ಅಥವಾ ಬ೦ಧುವಿನೊದಿಗಿನ ಆಕಸ್ಮಿಕ ಭೇಟಿ, ನಿಮ್ಮ ಭವಿಷ್ಯದ ಏಳಿಗೆಗೆ ಶುಭದಾಯಕವಾಗಲಿದೆ. ಕ೦ಕಣಬಲ ಕೂಡಿ ಬರಲಿದೆ. ಒಳ್ಳೆಯ ವಸ್ತುಗಳ ಖರೀದಿಗೆ ಅಥವಾ ಮನೆಯಲ್ಲಿ ಶುಭಕಾರ್ಯ ಮಾಡಲು ಸೂಕ್ತ ದಿನ. ಶೇರು ಮಾರುಕಟ್ಟೆಯಲ್ಲಿನ ವ್ಯವಹಾರ ಲಾಭತರುವುದು. ನಿಮ್ಮ ಸ೦ಗಾತಿ ಹಾಗೂ ನಿಮ್ಮ ಮಕ್ಕಳು ನಿಮ್ಮ ಎಲ್ಲಾ ಕಾರ್ಯಗಳಿಗೆ ಸಹಾಯ ಮಾಡಿ ನಿಮ್ಮೊ೦ದಿಗಿರುವರು.

ರಾಶಿಯಾಧಾರಿತ ವ್ಯಕ್ತಿತ್ವ

ಮಕರ ರಾಶಿಯ ಅಧಿಪತಿ ಶನಿ ಗ್ರಹ. ಈ ರಾಶಿಯವರು ಅತ್ಯಂತ ಶಿಸ್ತಿನ ವ್ಯಕ್ತಿಗಳಾಗಿರುತ್ತಾರೆ. ಯಾವುದೇ ಕೆಲಸವನ್ನು ತೆಗೆದುಕೊಂಡರೂ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:30

ಇಂದಿನ ತಿಥಿ:ಶುಕ್ಲ ಪಕ್ಷ ಪಂಚಮಿ

ಇಂದಿನ ನಕ್ಷತ್ರ:ಅನುರಾಧ

ಇಂದಿನ ಕರಣ: ಭವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಪ್ರಿತಿ

ಇಂದಿನ ವಾರ:ಶುಕ್ರವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:10:59 to 12:29

ಯಮಘಂಡ:15:28 to 16:58

ಗುಳಿಗ ಕಾಲ:08:00 to 09:30

//