ಮಕರ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮಕರ ರಾಶಿ)

Tuesday, December 20, 2022

ಚಿತ್ರದ ವಿವರಣೆ ಸಾವಿರ ಶಬ್ಧಗಳಿಗೆ ಸಮಾನ. ಅಂತೆಯೇ ಈ ದಿನ ಚಿತ್ರದಂತೆ ಸುಸ್ಪಷ್ಟ ಎನ್ನುತ್ತಾರೆ ಗಣೇಶ. ಉದ್ಯಮಿಗಳು, ವೃತ್ತಿಪರರು, ಗೃಹಿಣಿಯರು ಮತ್ತು ವಿದ್ಯಾರ್ಥಿಗಳು ಜೀವನ ಎಷ್ಟು ಸೌಕರ್ಯಪೂರ್ಣ ಮತ್ತು ನೆಮ್ಮದಿಯಿಂದಿರಲು ಸಾಧ್ಯ ಎಂಬುದನ್ನು ಕಾಣುವ ಅವಕಾಶ ಪಡೆಯುತ್ತಾರೆ. ಹಣಕಾಸಿನ ವಿಚಾರವಿರಲಿ, ಕುಟುಂಬ ಅಥವಾ ವೃತ್ತಿ ಜೀವನವಿರಲಿ ನಿಮ್ಮ ದೋಣಿಯು ಸುಗಮವಾಗಿ ಸಾಗುವುದು. ಸರಕಾರ ಮತ್ತು ಅದರ ಇಲಾಖೆಗಳ ಅಧಿಕಾರಿಗಳಿಂದ ನಿಮಗೆದುರಾಗುವ ಸವಾಲನ್ನು ಸಮರ್ಥವಾಗಿ ಎದುರಿಸುವಿರಿ. ಆರೋಗ್ಯದ ತೊಂದರೆಗಳು ಉಂಟಾಗುವುದಿಲ್ಲ.

ರಾಶಿಯಾಧಾರಿತ ವ್ಯಕ್ತಿತ್ವ

ಮಕರ ರಾಶಿಯ ಅಧಿಪತಿ ಶನಿ ಗ್ರಹ. ಈ ರಾಶಿಯವರು ಅತ್ಯಂತ ಶಿಸ್ತಿನ ವ್ಯಕ್ತಿಗಳಾಗಿರುತ್ತಾರೆ. ಯಾವುದೇ ಕೆಲಸವನ್ನು ತೆಗೆದುಕೊಂಡರೂ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:19

ಇಂದಿನ ತಿಥಿ:ಶುಕ್ಲ ಪಕ್ಷ ದ್ವಾದಶಿ

ಇಂದಿನ ನಕ್ಷತ್ರ:ಆದ್ರ

ಇಂದಿನ ಕರಣ: ಬಾಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ವೈದೃತಿ

ಇಂದಿನ ವಾರ:ಗುರುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:14:16 to 15:40

ಯಮಘಂಡ:07:19 to 08:42

ಗುಳಿಗ ಕಾಲ:10:06 to 11:29

//