ನಿತ್ಯ ರಾಶಿಭವಿಷ್ಯ(ಮಕರ ರಾಶಿ)
Sunday, April 16, 2023ಧಾರ್ಮಿಕ ಮತ್ತು ಆಧ್ಯಾತ್ಮ ವಿಷಯಗಳಲ್ಲಿನ ನಿಮ್ಮ ಆಕರ್ಷಣೆಯು ದಿನಪೂರ್ತಿ ನಿಮ್ಮನ್ನು ಕ್ರಿಯಾಶೀಲರಾಗಿರಿಸುವುದಲ್ಲದೆ ನಿಮಗೆ ವೆಚ್ಚವನ್ನು ತಂದಿಡುತ್ತದೆ. ಕೆಲವು ಕಾನೂನು ಸಂಬಂಧಿ ವ್ಯವಹಾರಗಳಲ್ಲಿ ನೀವು ಸಿಲುಕಬಹುದು. ಉದ್ಯಮ ಸಂಬಂಧಿ ವಿಚಾರಗಳಲ್ಲಿ ಪ್ರತಿಕೂಲ ಸ್ಥಿತಿ ಬರಬಹುದು. ನಿಮ್ಮ ಪ್ರೀತಿಪಾತ್ರರ ಕೀರ್ತಿಗೆ ಕಳಂಕ ಉಂಟಾಗಬಹುದು. ದೈಹಿಕ ಶಕ್ತಿ ಮತ್ತು ಮಾನಸಿಕ ಶಾಂತಿಯು ನಿಮ್ಮಲ್ಲಿ ಇಲ್ಲವಾಗಬಹುದು. ಇಂದು ನಿಮಗೆ ಅಪಘಾತ ಅಥವಾ ಶಸ್ತ್ರಚಿಕಿತ್ಸೆಯ ಸಂಭಾವ್ಯತೆಯಿದೆ.ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೇ ಇರಬಹುದು ಮತ್ತು ಇದರಿಂದ ನೀವು ನಿರಾಶೆಗೊಳಗಾಗಬಹುದು.
ರಾಶಿಯಾಧಾರಿತ ವ್ಯಕ್ತಿತ್ವ
ಮಕರ ರಾಶಿಯ ಅಧಿಪತಿ ಶನಿ ಗ್ರಹ. ಈ ರಾಶಿಯವರು ಅತ್ಯಂತ ಶಿಸ್ತಿನ ವ್ಯಕ್ತಿಗಳಾಗಿರುತ್ತಾರೆ. ಯಾವುದೇ ಕೆಲಸವನ್ನು ತೆಗೆದುಕೊಂಡರೂ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ಈ 4 ರಾಶಿಯವರಿಗೆ ಜಂಗಲ್ ಸಫಾರಿ ಹೋಗೋದಂದ್ರೆ ಪಂಚ ಪ್ರಾಣ! ಸಧ್ಯದಲ್ಲೇ ನೀವು ಟ್ರಿಪ್ ಹೋಗ್ತೀರಿ
-
Bad Habits: ಈ 5 ಅಭ್ಯಾಸಗಳು ಗ್ರಹ ದೋಷಕ್ಕೆ ಕಾರಣವಾಗುತ್ತೆ ಎಚ್ಚರ
-
Good Time: ಕೇವಲ 48 ಗಂಟೆಗಳಲ್ಲಿ ಈ ರಾಶಿಯವರ ಜಾತಕ ಬದಲು, ಹಣದ ಮಳೆ ಗ್ಯಾರಂಟಿ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:05:53
ಇಂದಿನ ತಿಥಿ:ಕೃಷ್ಣ ಪಕ್ಷ ಪ್ರತಿಪದ
ಇಂದಿನ ನಕ್ಷತ್ರ:ಮೂಲಾ
ಇಂದಿನ ಕರಣ: ಕೌಲವ
ಇಂದಿನ ಪಕ್ಷ:ಕೃಷ್ಣ
ಇಂದಿನ ಯೋಗ:ಸಧ್ಯ
ಇಂದಿನ ವಾರ:ಸೋಮವಾರ
ಅಶುಭ ಸಮಯ
ರಾಹು ಕಾಲ:07:34 to 09:15
ಯಮಘಂಡ:10:56 to 12:37
ಗುಳಿಗ ಕಾಲ:14:19 to 16:00
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್