ಮಕರ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮಕರ ರಾಶಿ)

Thursday, June 9, 2022

ನಿರುತ್ಸಾಹ ಮತ್ತು ಖಿನ್ನತೆಯ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳಿಗಾಗಿ ನೀವು ವೆಚ್ಚ ಮಾಡಬೇಕಾಗಿ ಬರಬಹುದು. ನಿಮ್ಮ ಆತ್ಮೀಯರು ಅಸಹಕಾರ ಮತ್ತು ತಟಸ್ಥ ಮನೋಭಾವವನ್ನು ಹೊಂದಬಹುದು.ನಿಮ್ಮ ಆಸ್ತಿ ಹಾಗೂ ಕೀರ್ತಿಯ ನಷ್ಟ ಉಂಟಾಗುವ ಸಾಧ್ಯತೆಯನ್ನು ಗ್ರಹಗತಿಗಳು ಸೂಚಿಸುತ್ತವೆ. ಇವೆಲ್ಲವೂ ನಿಮ್ಮ ಚಿಂತನೆಗಳು ಧಾರ್ಮಿಕ ಮತ್ತು ಆಧ್ಯಾತ್ಮದೆಡೆಗೆ ಸಾಗಲು ಕಾರಣವಾಗುತ್ತದೆ. ಕಾನೂನು ವಿವಾದಗಳು ವ್ಯಥ್ಯೆ ಮೂಲವಾಗಿದೆ. ಹೇಗೆ ಮಾತನಾಡಬೇಕು ಎಂಬುದರ ಬಗ್ಗೆ ಎಚ್ಚರವಹಿಸಿ.

ರಾಶಿಯಾಧಾರಿತ ವ್ಯಕ್ತಿತ್ವ

ಮಕರ ರಾಶಿಯ ಅಧಿಪತಿ ಶನಿ ಗ್ರಹ. ಈ ರಾಶಿಯವರು ಅತ್ಯಂತ ಶಿಸ್ತಿನ ವ್ಯಕ್ತಿಗಳಾಗಿರುತ್ತಾರೆ. ಯಾವುದೇ ಕೆಲಸವನ್ನು ತೆಗೆದುಕೊಂಡರೂ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:31

ಇಂದಿನ ತಿಥಿ:ಶುಕ್ಲ ಪಕ್ಷ ಸಪ್ತಮಿ

ಇಂದಿನ ನಕ್ಷತ್ರ:ಮೂಲಾ

ಇಂದಿನ ಕರಣ: ಗರ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶುಭಭಾಗ್ಯ

ಇಂದಿನ ವಾರ:ಭಾನುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:16:57 to 18:26

ಯಮಘಂಡ:12:28 to 13:58

ಗುಳಿಗ ಕಾಲ:15:27 to 16:57

//