Choose your district
ನಿತ್ಯ ರಾಶಿಭವಿಷ್ಯ(ಮಕರ ರಾಶಿ)
Friday, May 5, 2023ನಿಮ್ಮ ಕುಟುಂಬದಿಂದ ಸಂತಸ ಅನುಭವಿಸುವ ಸಂಭವವಿದೆ. ನಿಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರ ಭೇಟಿಯಿಂದಲೂ ನೀವು ಖುಷಿ ಅನುಭವಿಸುವಿರಿ. ವ್ಯವಹಾರದಲ್ಲಿನ ಬಂಡವಾಳ ವೃದ್ಧಿಗೊಳಿಸಲು ತೀವ್ರ ಪ್ರಯತ್ನ ನಡೆಸುತ್ತಿರುವವರಿಗೆ ಅವರ ಆಲೋಚನೆಗಳು ಕೈಗೂಡುವ ಸಂಭವವಿದೆ. ಇದರಿಂದ ನಿಮಗೆ ಪ್ರಯೋಜನವುಂಟಾಗಬಹುದು. ಬಡ್ತಿ ಸಿಗುವ ಸಾಧ್ಯತೆಯಿದೆ. ಅಪಘಾತ ಸಂಭಾವ್ಯತೆಯಿರುವುದರಿಂದ ಎಚ್ಚರಿಕೆಯಿಂದಿರಿ.
ರಾಶಿಯಾಧಾರಿತ ವ್ಯಕ್ತಿತ್ವ
ಮಕರ ರಾಶಿಯ ಅಧಿಪತಿ ಶನಿ ಗ್ರಹ. ಈ ರಾಶಿಯವರು ಅತ್ಯಂತ ಶಿಸ್ತಿನ ವ್ಯಕ್ತಿಗಳಾಗಿರುತ್ತಾರೆ. ಯಾವುದೇ ಕೆಲಸವನ್ನು ತೆಗೆದುಕೊಂಡರೂ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ತೆಂಗಿನಕಾಯಿಯನ್ನು ಲಕ್ಷ್ಮಿ ದೇವಿಗೆ ಅರ್ಪಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಪಕ್ಕಾ ಸಿಗುತ್ತೆ
-
Daily Horoscope June 2: ಲಕ್ ಅಂದ್ರೆ ಈ ರಾಶಿಯವರದ್ದು, ಕಷ್ಟವೆಲ್ಲಾ ಮಾಯವಾಗುತ್ತೆ
-
Budha Gochara: 7 ದಿನದಲ್ಲಿ ಈ ರಾಶಿಯವರ ಲೈಫ್ ಚೇಂಜ್, ಬುಧ ಗ್ರಹದಿಂದ ಅದೃಷ್ಟ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:05:53
ಇಂದಿನ ತಿಥಿ:ಶುಕ್ಲ ಪಕ್ಷ ದ್ವಾದಶಿ
ಇಂದಿನ ನಕ್ಷತ್ರ:ಚಿತ್ರ
ಇಂದಿನ ಕರಣ: ಬಾಲವ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ವರಿಯನ್
ಇಂದಿನ ವಾರ:ಗುರುವಾರ
ಅಶುಭ ಸಮಯ
ರಾಹು ಕಾಲ:14:18 to 15:59
ಯಮಘಂಡ:05:53 to 07:34
ಗುಳಿಗ ಕಾಲ:09:15 to 10:56
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್