ನಿತ್ಯ ರಾಶಿಭವಿಷ್ಯ(ಕಟಕ ರಾಶಿ)
Thursday, January 26, 2023ಇಂದು ನೀವು ವ್ಯವಹಾರದಿಂದ ಲಾಭವನ್ನು ಪಡೆಯುವಿರಿ. ಇಂದು ನೀವು ಪ್ರವಾಸ ಅಥವಾ ಸುಂದರ ತಾಣಗಳಿಗೆ ತೆರಳುವ ಕುರಿತು ಯೋಜನೆ ರೂಪಿಸುವ ಸಾಧ್ಯತೆಗಳಿವೆ. ಮಧ್ಯಾಹ್ನದ ಬಳಿಕ ಮಾನಸಿಕ ತೊಂದರೆ ಮತ್ತು ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ನಿಮ್ಮ ಕಣ್ಣುಗಳಿಗೆ ತೊಂದರೆ ಉಂಟಾಗಬಹುದು. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಸಾಕಷ್ಟು ಹಣ ವೆಚ್ಚಮಾಡಬಹುದು. ಅಪಘಾತ ಮತ್ತು ಅವಘಡಗಳ ಬಗ್ಗೆ ಎಚ್ಚರವಾಗಿರಿ.
ರಾಶಿಯಾಧಾರಿತ ವ್ಯಕ್ತಿತ್ವ
ಕಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯಲ್ಲಿ ಜನಿಸಿದವರನ್ನು ಅವರ ಕುಟುಂಬಸ್ಥರು ತುಂಬಾನೇ ಇಷ್ಟಪಡುತ್ತಾರೆ. ಇವರು ತುಂಬಾ ಭಾವುಕರು, ಸೂಕ್ಷ್ಮ ಮನಸ್ಸುವುಳ್ಳವರು ಆಗಿರುತ್ತಾರೆ. ಆದರೆ ಇವರಿಗೆ ಕೋಪ ಬಂದರೆ ಪರಿಸ್ಥಿರಿ ಕಠೋರವಾಗಿರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ಫೆಬ್ರವರಿ 13ರ ಬಳಿಕ ಈ 2 ರಾಶಿಯವರಿಗೆ ಬ್ಯಾಡ್ ಟೈಂ ಶುರುವಾಗಲಿದೆ, ಎಚ್ಚರ!
-
Horoscope Today February 1: ಆತುರಪಡದೇ ಕೆಲಸ ಮಾಡಿದ್ರೆ ಲಾಭ ಗ್ಯಾರಂಟಿ, 2 ರಾಶಿಗಳಿಗೆ ಸಂತಸದ ದಿನ
-
Right Hand: ಹಣವನ್ನು ಬಲಗೈನಲ್ಲೇ ಬೇರೆಯವರಿಗೆ ಕೊಡಬೇಕು ಏಕೆ, ಎಡಗೈನಲ್ಲಿ ಕೊಟ್ರೆ ಏನಾಗುತ್ತೆ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:19
ಇಂದಿನ ತಿಥಿ:ಶುಕ್ಲ ಪಕ್ಷ ಏಕಾದಶಿ
ಇಂದಿನ ನಕ್ಷತ್ರ:ಮೃಗಶಿರ
ಇಂದಿನ ಕರಣ: ವಿಷ್ಟಿ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಎಂದ್ರ
ಇಂದಿನ ವಾರ:ಬುಧವಾರ
ಅಶುಭ ಸಮಯ
ರಾಹು ಕಾಲ:12:53 to 14:16
ಯಮಘಂಡ:08:43 to 10:06
ಗುಳಿಗ ಕಾಲ:14:16 to 15:40
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್