ನಿತ್ಯ ರಾಶಿಭವಿಷ್ಯ(ಕಟಕ ರಾಶಿ)
Sunday, May 21, 2023ಈ ದಿನವನ್ನು ಶಾಂತಿಯಿಂದ ಕಳೆಯುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವು ಇಂದು ತೊಂದರೆಗೆ ಸಿಲುಕುವ ಸಾಧ್ಯತೆಯಿದೆ. ಇಂದು ನೀವು ಆತಂಕ ಹಾಗೂ ಉದರ ಸಂಬಂಧಿ ತೊಂದರೆಗಳನ್ನು ಅನುಭವಿಸಬಹುದು. ಅನಿರೀಕ್ಷಿತ ಖರ್ಚುಗಳು ಉಂಟಾಗಲಿವೆ. ಅಕ್ರಮ ವಿಚಾರಗಳು, ಪ್ರಯಾಣ ಮತ್ತು ಹೊಸ ಕಾರ್ಯಗಳ ಪ್ರಾರಂಭವನ್ನು ತಪ್ಪಿಸಿ.
ರಾಶಿಯಾಧಾರಿತ ವ್ಯಕ್ತಿತ್ವ
ಕಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯಲ್ಲಿ ಜನಿಸಿದವರನ್ನು ಅವರ ಕುಟುಂಬಸ್ಥರು ತುಂಬಾನೇ ಇಷ್ಟಪಡುತ್ತಾರೆ. ಇವರು ತುಂಬಾ ಭಾವುಕರು, ಸೂಕ್ಷ್ಮ ಮನಸ್ಸುವುಳ್ಳವರು ಆಗಿರುತ್ತಾರೆ. ಆದರೆ ಇವರಿಗೆ ಕೋಪ ಬಂದರೆ ಪರಿಸ್ಥಿರಿ ಕಠೋರವಾಗಿರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
June Astrology: 1 ತಿಂಗಳು ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ, ಕನಸು ನನಸಾಗುತ್ತೆ
-
Money Mantra: ಈ ರಾಶಿಯವರಿಗಿಂದು ನೋವೇ ಹೆಚ್ಚು, ಡೋಂಟ್ ವರಿ ನಿಮ್ಗೂ ಒಳ್ಳೆ ಟೈಮ್ ಬರುತ್ತೆ!
-
Mercury: ಅಸ್ತಮಿಸುತ್ತಿದೆ ಬುಧ ಗ್ರಹ, ಈ ರಾಶಿಯವರ ಕೆಟ್ಟ ಕಾಲ ಸ್ಟಾರ್ಟ್
ಇಂದಿನ ಪಂಚಾಂಗ
ಇಂದು ಸೂರ್ಯೋದಯ:05:53
ಇಂದಿನ ತಿಥಿ:ಶುಕ್ಲ ಪಕ್ಷ ಚತುರ್ದಶಿ
ಇಂದಿನ ನಕ್ಷತ್ರ:ವಿಶಾಖಾ
ಇಂದಿನ ಕರಣ: ವನಿಜ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಶಿವ
ಇಂದಿನ ವಾರ:ಶನಿವಾರ
ಅಶುಭ ಸಮಯ
ರಾಹು ಕಾಲ:09:15 to 10:56
ಯಮಘಂಡ:14:18 to 15:59
ಗುಳಿಗ ಕಾಲ:05:53 to 07:34
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್