ಕಟಕ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಕಟಕ ರಾಶಿ)

Tuesday, February 21, 2023

ಈ ದಿನ ಖುಷಿ ಹಾಗೂ ಸುಲಭದ ದಿನವು ನಿಮ್ಮದಾಗಲಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಎಲ್ಲವೂ ಶಾಂತವಾಗಿರಲಿದೆ. ಕೆಲಸವು ಶ್ರಮ ನೀಡುವುದಿಲ್ಲ ಮತ್ತು ಪ್ರಯೋಜನಗಳು ಸುಲಭವಾಗಿ ಹರಿದುಬರಲಿದೆ. ಕಠಿಣ ಪರಿಶ್ರಮವು ಕ್ಷಿಪ್ರ ಪ್ರತಿಫಲ ನೀಡುತ್ತದೆ. ನೀವು ಶಾಂತ ಹಾಗೂ ಮಾನಸಿಕವಾಗಿ ಸ್ಥಿರತೆಯಿಂದ ಕೂಡಿರುತ್ತೀರಿ. ಮೇಲಾಧಿಕಾರಿಗಳು ನಿಮ್ಮ ಕಾರ್ಯವನ್ನು ಪ್ರಶಂಸಿಸುತ್ತಾರೆ. ನಿಮಗೆ ಬಡ್ತಿ ಸಿಗಬಹುದು. ಕಾರ್ಯದಲ್ಲಿನ ಚರ್ಚೆಯು ಪ್ರಶಂಸನೀಯವಾಗಿರುತ್ತದೆ. ಯಾವುದೇ ಪ್ರಸ್ತುತಿಯನ್ನು ತಯಾರಿಸಲು ಹೇಳಿದ್ದಲ್ಲಿ ಹಿಂಜರಿಯಬೇಡಿ. ನಿಮ್ಮ ಮನೆ ಅಥವಾ ಕಚೇರಿಯನ್ನು ಮರು ಆಲಂಕರಿಸುವ ಅಥವಾ ಮರುವಿನ್ಯಾಸಗೊಳಿಸುವ ಬಗ್ಗೆ ನೀವು ಆಲೋಚಿಸಬಹುದು. ಕುಟುಂಬ ಖರ್ಚು ಹೆಚ್ಚಾಗಲಿದೆ. ಆದರೆ, ನೀವು ತಲೆಕೆಡಿಸಿಕೊಳ್ಳಬೇಡಿ. ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಈಗ ಕೈಗೊಳ್ಳುವ ಪ್ರಯಾಣವು ಫಲಪ್ರದವಾಗಿರುತ್ತದೆ.

ರಾಶಿಯಾಧಾರಿತ ವ್ಯಕ್ತಿತ್ವ

ಕಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯಲ್ಲಿ ಜನಿಸಿದವರನ್ನು ಅವರ ಕುಟುಂಬಸ್ಥರು ತುಂಬಾನೇ ಇಷ್ಟಪಡುತ್ತಾರೆ. ಇವರು ತುಂಬಾ ಭಾವುಕರು, ಸೂಕ್ಷ್ಮ ಮನಸ್ಸುವುಳ್ಳವರು ಆಗಿರುತ್ತಾರೆ. ಆದರೆ ಇವರಿಗೆ ಕೋಪ ಬಂದರೆ ಪರಿಸ್ಥಿರಿ ಕಠೋರವಾಗಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:39

ಇಂದಿನ ತಿಥಿ:ಶುಕ್ಲ ಪಕ್ಷ ಚತುರ್ಥಿ

ಇಂದಿನ ನಕ್ಷತ್ರ:ಭರಣಿ

ಇಂದಿನ ಕರಣ: ವಿಷ್ಟಿ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ವಿಶಕುಂಭ

ಇಂದಿನ ವಾರ:ಶನಿವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:09:42 to 11:14

ಯಮಘಂಡ:14:17 to 15:49

ಗುಳಿಗ ಕಾಲ:06:39 to 08:11

//