ಕಟಕ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಕಟಕ ರಾಶಿ)

Friday, March 17, 2023

ಈ ದಿನವು ನಿಮಗೆ ಅನುಕೂಲವಾಗುವ ರೀತಿಯಲ್ಲಿರುವಂತೆ ಅನಿಸುವುದಿಲ್ಲ ಆದರೆ, ಅದು ಕೇವಲ ದಿನವ ಪೂರ್ವಾರ್ಧದಲ್ಲಿ ಮಾತ್ರ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಖರ್ಚುವೆಚ್ಚಗಳು ನಿಮ್ಮ ಬಜೆಟ್‌ನ್ನು ಮೀರಲಿವೆ. ಇದು ನಿಮ್ಮನ್ನು ಒತ್ತಡದಲ್ಲಿರಿಸಲಿದೆ. ನಿಮ್ಮ ಅಸಮಾಧಾನವು ನಿಮ್ಮ ಸಂತೋಷವನ್ನು ಹಾಳುಗೆಡಹುವ ಸಾಧ್ಯತೆಯಿರುವುದಿರಿಂದ ಎಚ್ಚರಿಕೆಯಿಂದಿರಿ. ನಿಮ್ಮ ಕಣ್ಣಿನ ತುರಿಕೆ ಸಮಸ್ಯೆಯು ನಿಮಗೆ ತೊಂದರೆಯನ್ನು ನೀಡಲಿದೆ. ಏನೇ ಆದರೂ, ದ್ವಿತೀಯಾರ್ಧದಲ್ಲಿ ದಿನವು ವಿಭಿನ್ನ ಕಥೆಯಾಗಿರುತ್ತದೆ. ಆರ್ಥಿಕ ಲಾಭದೊಂದಿಗೆ, ಚಿಂತೆ ಮತ್ತು ಒತ್ತಡಗಳನ್ನು ದೂರಸರಿಸಿ ನಿಮ್ಮಲ್ಲಿ ಸಂತೋಷವನ್ನು ಕಾಣುವಿರಿ. ಮನೆಯ ವಾತಾವರಣವು ಸ್ನೇಹಪರ ಹಾಗೂ ಹೊಂದಾಣಿಕೆಯಿಂದ ಕೂಡಿರಲು ಕೆಲವು ಕಾರ್ಯಪ್ರಾರಂಭದಲ್ಲಿ ತೊಡಗುವಿರಿ. ನಕಾರಾತ್ಮಕ ಯೋಚನೆಗಳಿಂದ ದೂರವಿರಿ.

ರಾಶಿಯಾಧಾರಿತ ವ್ಯಕ್ತಿತ್ವ

ಕಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯಲ್ಲಿ ಜನಿಸಿದವರನ್ನು ಅವರ ಕುಟುಂಬಸ್ಥರು ತುಂಬಾನೇ ಇಷ್ಟಪಡುತ್ತಾರೆ. ಇವರು ತುಂಬಾ ಭಾವುಕರು, ಸೂಕ್ಷ್ಮ ಮನಸ್ಸುವುಳ್ಳವರು ಆಗಿರುತ್ತಾರೆ. ಆದರೆ ಇವರಿಗೆ ಕೋಪ ಬಂದರೆ ಪರಿಸ್ಥಿರಿ ಕಠೋರವಾಗಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:34

ಇಂದಿನ ತಿಥಿ:ಶುಕ್ಲ ಪಕ್ಷ ನವಮಿ

ಇಂದಿನ ನಕ್ಷತ್ರ:ಪುನರ್ವಸು

ಇಂದಿನ ಕರಣ: ಬಾಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಅತಿಗಂಡ

ಇಂದಿನ ವಾರ:ಗುರುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:14:16 to 15:49

ಯಮಘಂಡ:06:34 to 08:07

ಗುಳಿಗ ಕಾಲ:09:39 to 11:11

//