ಕಟಕ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಕಟಕ ರಾಶಿ)

Tuesday, November 15, 2022

ಇಂದಿನ ಗ್ರಹಗತಿಗಳು ನಿಮ್ಮ ಮನಸ್ಸನ್ನು ಚಂಚಲ ಹಾಗೂ ಆತಂಕದಲ್ಲಿರಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಶಾಂತರಾಗಿರಬೇಕು ಇಲ್ಲವಾದಲಿ ಮಾನಸಿಕ ಅಸ್ಥಿರತೆಯಿಂದಾಗಿ ಕರ್ಕಾಟಕ ರಾಶಿಯವರಿಗೆ ನಿರ್ಧಾರ ಕೈಗೊಳ್ಳುವಿಕೆಯನ್ನು ನಿಜಕ್ಕೂ ಕಠಿಣವಾಗುತ್ತದೆ. ಇದು ಹತಾಶೆಗೆ ಎಣೆಮಾಡಿಕೊಡುತ್ತದೆ. ಹುತ್ತವನ್ನು ಬೆಟ್ಟಮಾಡುವುದರಿಂದ ಏನೂ ಪ್ರಯೋಜನವಿಲ್ಲ. ವಾಸ್ತವವಾಗಿ, ಬಿಸಿ ಚರ್ಚೆಗಳಿಂದ ಅಥವಾ ಕಿತ್ತಾಟಗಳಿಂದ ಸಾಧ್ಯವಾದಷ್ಟು ದೂರವಿರಿ ಇಲ್ಲವಾದಲ್ಲಿ ಕ್ಷೋಭೆಗೊಳಗಾಗಿ ಪರಿಸ್ಥಿತಿಯು ಇನ್ನಷ್ಚು ಹದಗೆಡುತ್ತದೆ. ಸಾಮಾನ್ಯರಂತೆ ವರ್ತಿಸುವಂತೆ ಮತ್ತು ವಿದ್ರೋಹಿಯಾಗದಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಹಣಕಾಸು ತೊಂದರೆಗಳಿಂದ ಮತ್ತು ಅನಾರೋಗ್ಯದಿಂದ ನಿಮ್ಮ ದಿನವು ಕೊನೆಗೊಳ್ಳಬಹುದು ಆದ್ದರಿಂದ ನಿಮ್ಮ ಆಹಾರ ಕ್ರಮ ಮತ್ತು ಹಣಧ ಬಗ್ಗೆ ಎಚ್ಚರವಹಿಸಿ.

ರಾಶಿಯಾಧಾರಿತ ವ್ಯಕ್ತಿತ್ವ

ಕಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯಲ್ಲಿ ಜನಿಸಿದವರನ್ನು ಅವರ ಕುಟುಂಬಸ್ಥರು ತುಂಬಾನೇ ಇಷ್ಟಪಡುತ್ತಾರೆ. ಇವರು ತುಂಬಾ ಭಾವುಕರು, ಸೂಕ್ಷ್ಮ ಮನಸ್ಸುವುಳ್ಳವರು ಆಗಿರುತ್ತಾರೆ. ಆದರೆ ಇವರಿಗೆ ಕೋಪ ಬಂದರೆ ಪರಿಸ್ಥಿರಿ ಕಠೋರವಾಗಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:09

ಇಂದಿನ ತಿಥಿ:ಕೃಷ್ಣ ಪಕ್ಷ ದ್ವಿತೀಯ

ಇಂದಿನ ನಕ್ಷತ್ರ:ಆದ್ರ

ಇಂದಿನ ಕರಣ: ಗರ

ಇಂದಿನ ಪಕ್ಷ:ಕೃಷ್ಣ

ಇಂದಿನ ಯೋಗ:ಶುಕ್ಲ

ಇಂದಿನ ವಾರ:ಶನಿವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:09:50 to 11:11

ಯಮಘಂಡ:13:52 to 15:13

ಗುಳಿಗ ಕಾಲ:07:09 to 08:30

//