ಕಟಕ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಕಟಕ ರಾಶಿ)

Wednesday, September 14, 2022

ಈ ದಿನ ನಿಮಗೆ ಸಾಮಾನ್ಯ ದಿನವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಮುಂಜಾನೆಯ ಅವಧಿಯು ಎಲ್ಲಾ ಕ್ಷೇತ್ರಗಳಲ್ಲೂ ಆತ್ಮವಿಶ್ವಾಸದಿಂದ ಮುನ್ನಡೆಯಲು ನಿಮ್ಮನ್ನು ಪ್ರಚೋದಿಸುತ್ತದೆ ಆದರೆ, ದಿನದ ದ್ವಿತೀಯಾರ್ಧದಲ್ಲಿ ಪ್ರೋತ್ಸಾಹರಹಿತವಾಗಿರುತ್ತದೆ. ಆದರೂ, ಘ್ಯಾನ ಪ್ರಾರ್ಥನೆ ಅಥವಾ ವ್ಯಾಯಾಮಗಳು ಸಂಜೆಯ ವೇಳೆಯ ಬೇಸರದಿಂದ ಹೊರಬರಲು ಸಹಕರಿಸುತ್ತದೆ. ಇಂದು ನೀವು ಹೆಚ್ಚು ಭಾವೋದ್ವೇಗಕ್ಕೆ ಒಳಗಾಗುವಿರಿ. ಆದರೆ, ಎಲ್ಲರ ಮುಂದೆ ಅಥವಾ ಯಾರ ಮುಂದೆಯೂ ಭಾವುಕರಾಗದಂತೆ ನೋಡಿಕೊಳ್ಳಿ. ಒತ್ತಡ ಮತ್ತು ಆತಂಕಗಳು ನಿಮ್ಮನ್ನು ಸೆರೆಹಿಡಿಯಲಿವೆ. ಮತ್ತೊಮ್ಮೆ, ನಿಮ್ಮ ಮನಸ್ಸು, ದೇಹ, ಉತ್ಸಾಹ ಮತ್ತು ಚಟುವಟಿಕೆಗಳನ್ನು ವೃದ್ಧಿಸಲು ಆಧ್ಯಾತ್ಮದಲ್ಲಿ ತೊಡಗಿ , ಇವು ಎಲ್ಲಾ ಕೆಟ್ಟ ಪ್ರಭಾವಗಳನ್ನು ತೊಡಗಿಸಲು ಸಹಕಾರಿಯಾಗಲಿದೆ. ನಿಮ್ಮ ಮತ್ತು ನಿಮ್ಮ ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ನೀವು ಅವರಿಗೆ ಕಹಿ ಗುಳಿಗೆಯನ್ನು ನೀಡಬೇಕಾದ್ದಲ್ಲಿ, ಅದರೊಂದಿಗೆ ಸಿಹಿಯ ಲೇಪನವೂ ಇರಲಿ. ಇಂದು ನಿಮ್ಮ ಖರ್ಚುವೆಚ್ಚಗಳು ಹೆಚ್ಚಾಗಲಿವೆ.

ರಾಶಿಯಾಧಾರಿತ ವ್ಯಕ್ತಿತ್ವ

ಕಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯಲ್ಲಿ ಜನಿಸಿದವರನ್ನು ಅವರ ಕುಟುಂಬಸ್ಥರು ತುಂಬಾನೇ ಇಷ್ಟಪಡುತ್ತಾರೆ. ಇವರು ತುಂಬಾ ಭಾವುಕರು, ಸೂಕ್ಷ್ಮ ಮನಸ್ಸುವುಳ್ಳವರು ಆಗಿರುತ್ತಾರೆ. ಆದರೆ ಇವರಿಗೆ ಕೋಪ ಬಂದರೆ ಪರಿಸ್ಥಿರಿ ಕಠೋರವಾಗಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:29

ಇಂದಿನ ತಿಥಿ:ಶುಕ್ಲ ಪಕ್ಷ ದ್ವಿತೀಯ

ಇಂದಿನ ನಕ್ಷತ್ರ:ಹಸ್ತ

ಇಂದಿನ ಕರಣ: ಬಾಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಬ್ರಾಹ್ಮ್

ಇಂದಿನ ವಾರ:ಮಂಗಳವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:15:30 to 17:01

ಯಮಘಂಡ:11:00 to 12:30

ಗುಳಿಗ ಕಾಲ:12:30 to 14:00

//