ನಿತ್ಯ ರಾಶಿಭವಿಷ್ಯ(ಕಟಕ ರಾಶಿ)
Saturday, January 14, 2023ಹೊಸ ಯೋಜನೆಗಳನ್ನು ಪ್ರಾರಂಭಿಸಲು ನೀವು ಯೋಜನೆ ಹಾಕಿದ್ದಲ್ಲಿ ಇಂದು ಸೂಕ್ತ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ಕೈಗೆತ್ತಿಕೊಳ್ಳುವ ಯಾವುದೇ ಯೋಜನೆಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಉದ್ಯಮಿಗಳು ತಮ್ಮಲ್ಲೇ ಗೆಲುವು ಸೃಷ್ಟಿಸುವ ಕಾರಣ, ಅವರಿಗೂ ಇಂದು ಯಶಸ್ಸು ಲಭಿಸಲಿದೆ. ಸ್ನೇಹಿತರನ್ನು ಮತ್ತು ಕುಟುಂಬ ಸದಸ್ಯರನ್ನು ಭೇಟಿಮಾಡುವಂತಹ ಸಮಾರಂಭ, ಅವರೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳುವಿಕೆ, ಅತ್ಯಂತ ಖುಷಿ ಹಾಗೂ ಸಂಭ್ರಮದಿಂದ ಕಾಲ ಕಳೆಯುವುದು ಇವೆಲ್ಲವೂ ಘಟಿಸಲಿದೆ. ಸಾಮಾಜಿಕ ಮನ್ನಣೆಯೊಂದಿಗೆ, ಧನಲಾಭದ ಯೋಗವಿದೆ.
ರಾಶಿಯಾಧಾರಿತ ವ್ಯಕ್ತಿತ್ವ
ಕಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯಲ್ಲಿ ಜನಿಸಿದವರನ್ನು ಅವರ ಕುಟುಂಬಸ್ಥರು ತುಂಬಾನೇ ಇಷ್ಟಪಡುತ್ತಾರೆ. ಇವರು ತುಂಬಾ ಭಾವುಕರು, ಸೂಕ್ಷ್ಮ ಮನಸ್ಸುವುಳ್ಳವರು ಆಗಿರುತ್ತಾರೆ. ಆದರೆ ಇವರಿಗೆ ಕೋಪ ಬಂದರೆ ಪರಿಸ್ಥಿರಿ ಕಠೋರವಾಗಿರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ಸಿಂಹ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ಮಾಡಲೇಬೇಕು, ನಿಮ್ಮ ದಿನ ಹೇಗಿರಲಿದೆ ನೋಡಿ
-
ಸಂಖ್ಯಾಶಾಸ್ತ್ರದನ್ವಯ ಯಾರಿಗೆ ಸಿಗುತ್ತೆ ಶುಭ ಸುದ್ದಿ? ನಿಮ್ಮ ದಿನ ಹೇಗಿರಲಿದೆ?
-
Daily Horoscope: ಜನರ ಕಷ್ಟವನ್ನ ನೀವೂ ಅರ್ಥ ಮಾಡಿಕೊಳ್ಳಬೇಕು, 4 ರಾಶಿಯವರು ಸ್ವಲ್ಪ ಎಚ್ಚರಿಕೆ ಇರಲಿ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:15
ಇಂದಿನ ತಿಥಿ:ಕೃಷ್ಣ ಪಕ್ಷ ತೃತೀಯ
ಇಂದಿನ ನಕ್ಷತ್ರ:ಉತ್ತರಾಫಾಲ್ಗುಣಿ
ಇಂದಿನ ಕರಣ: ವಿಷ್ಟಿ
ಇಂದಿನ ಪಕ್ಷ:ಕೃಷ್ಣ
ಇಂದಿನ ಯೋಗ:ಸುಕರ್ಮ
ಇಂದಿನ ವಾರ:ಗುರುವಾರ
ಅಶುಭ ಸಮಯ
ರಾಹು ಕಾಲ:14:18 to 15:42
ಯಮಘಂಡ:07:15 to 08:40
ಗುಳಿಗ ಕಾಲ:10:04 to 11:29
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್