ಕಟಕ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಕಟಕ ರಾಶಿ)

Saturday, October 8, 2022

ಇಂದು ನಿಮ್ಮ ಹಡಗು ಗೊಂದಲ ಹಾಗೂ ಅಹಿತಕರ ಸಮುದ್ರದಲ್ಲಿ ಮುಳುಗಲಿದೆ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಇದರಿಂದ ನೀವಾಗಿಯೇ ಅಪಾಯಕ್ಕೆ ಕೈಯೊಡ್ಡುವುದನ್ನು ತಪ್ಪಿಸಿ ಇಲ್ಲವಾದಲ್ಲಿ ಏನಾದರೂ ದುರಾದೃಷ್ಟ ಸಂಭವಿಸಬಹುದು. ಸಂಘರ್ಷವನ್ನು ತಪ್ಪಿಸಿ ಮತ್ತು ಶಾಂತಿಯಿಂದಿರಲಿ ಪ್ರಯತ್ನಿಸಿ. ಇಲ್ಲವಾದಲ್ಲಿ, ಮನೆಯಲ್ಲಿ ಸನ್ನಿವೇಶಗಳು ತೀವ್ರರೀತಿಯಲ್ಲಿ ಅಡ್ಡದಾರಿಗೆ ಸಾಗುತ್ತವೆ. ಅನೈತಿಕ ಅಥವಾ ಕಾನೂನು ಬಾಹಿರ ಚಟುವಟಿಕೆಗಳಿಂದ ನೀವು ದೂರ ಉಳಿಯಬೇಕು ಇಲ್ಲವಾದಲ್ಲಿ ನೀವು ಭವಿಷ್ಯದಲ್ಲಿ ಕಾನೂನು ಮೆಟ್ಟಿಲು ಹತ್ತಬೇಕಾದೀತು. ಆತಂಕವೂ ನಿಮ್ಮನ್ನು ಕಾಡಬಹುದು.

ರಾಶಿಯಾಧಾರಿತ ವ್ಯಕ್ತಿತ್ವ

ಕಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯಲ್ಲಿ ಜನಿಸಿದವರನ್ನು ಅವರ ಕುಟುಂಬಸ್ಥರು ತುಂಬಾನೇ ಇಷ್ಟಪಡುತ್ತಾರೆ. ಇವರು ತುಂಬಾ ಭಾವುಕರು, ಸೂಕ್ಷ್ಮ ಮನಸ್ಸುವುಳ್ಳವರು ಆಗಿರುತ್ತಾರೆ. ಆದರೆ ಇವರಿಗೆ ಕೋಪ ಬಂದರೆ ಪರಿಸ್ಥಿರಿ ಕಠೋರವಾಗಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:03

ಇಂದಿನ ತಿಥಿ:ಶುಕ್ಲ ಪಕ್ಷ ಅಷ್ಟಮಿ

ಇಂದಿನ ನಕ್ಷತ್ರ:ಸ್ತಭಿಷ

ಇಂದಿನ ಕರಣ: ಭವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಹರ್ಷನ್

ಇಂದಿನ ವಾರ:ಗುರುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:13:49 to 15:10

ಯಮಘಂಡ:07:03 to 08:24

ಗುಳಿಗ ಕಾಲ:09:45 to 11:07

//