ನಿತ್ಯ ರಾಶಿಭವಿಷ್ಯ(ಕಟಕ ರಾಶಿ)
Tuesday, March 7, 2023ಈ ದಿನವು ಹರ್ಷದಾಯಕ ಹಾಗೂ ಭಾಗ್ಯದಾಯಕವಾಗಿರುವ ಭರವಸೆ ಇದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಆದಾಯದಲ್ಲಿ ಗಮನಾರ್ಹ ವೃದ್ಧಿಯಾಗಲಿದೆ. ಇತರ ಮೂಲಗಳಿಂದ ಲಾಭಗಳನ್ನು ನಿರೀಕ್ಷಿಸಬಹುದು. ಸ್ನೇಹಿತರೊಂದಿಗೆ ಕಳೆದ ಸಮಯಗಳು ಖುಷಿ ಹಾಗೂ ಪ್ರಯೋಜನ ತರುತ್ತದೆ. ಪತ್ನಿಯರು ಆಕರ್ಷಕ ಉಡುಗೊರೆಗಳ ಮೂಲಕ ಪತಿಯನ್ನು ಅಚ್ಚರಿಗೊಳಿಸಬಹುದು. ವ್ಯವಹಾರದಲ್ಲಿ ಅಭಿವೃದ್ಧಿಯಾಗಲಿದೆ. ನೀವು ಏಕಾಂಗಿಯಾಗಿದ್ದಲ್ಲಿ ನಿಮ್ಮ ಜತೆಗಾರರ ಭೇಟಿಯನ್ನು ನಿರೀಕ್ಷಿಸಬಹುದು. ನಿಮ್ಮ ಮಕ್ಕಳೊಂದಿಗಿನ ಸಾಂಗತ್ಯವನ್ನು ನೀವು ಆನಂದಿಸಬಹುದು. ದಿನಪೂರ್ತಿ ನೀವು ಸಂಪೂರ್ಣ ಚೈತನ್ಯ ಹಾಗೂ ಉತ್ಸಾಹದಿಂದಿರುತ್ತೀರಿ. ಚಿಂತೆ ಮತ್ತು ಆತಂಕಗಳು ನಿಮ್ಮಿಂದ ದೂರವಿರುವ ಸಾಧ್ಯತೆಯಿದೆ. ಹೊರಾಂಗಣ ಕೂಟಗಳಿಗೆ ತೆರಳುವಿರಿ ಮತ್ತು ಸ್ವಾದಿಷ್ಟ ತಿನಿಸುಗಳು ಸಿಗಲಿವೆ.
ರಾಶಿಯಾಧಾರಿತ ವ್ಯಕ್ತಿತ್ವ
ಕಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯಲ್ಲಿ ಜನಿಸಿದವರನ್ನು ಅವರ ಕುಟುಂಬಸ್ಥರು ತುಂಬಾನೇ ಇಷ್ಟಪಡುತ್ತಾರೆ. ಇವರು ತುಂಬಾ ಭಾವುಕರು, ಸೂಕ್ಷ್ಮ ಮನಸ್ಸುವುಳ್ಳವರು ಆಗಿರುತ್ತಾರೆ. ಆದರೆ ಇವರಿಗೆ ಕೋಪ ಬಂದರೆ ಪರಿಸ್ಥಿರಿ ಕಠೋರವಾಗಿರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Lizard Dosha: ಹಲ್ಲಿ ಕೊಂದ ದೋಷಕ್ಕೆ ಇಲ್ಲಿ ಸಿಗುತ್ತಂತೆ ಪರಿಹಾರ!
-
Horoscope Today March 27: ಈ ರಾಶಿಯವರು ಲವ್ ವಿಚಾರಕ್ಕೆ ಹೋಗಲೇಬೇಡಿ, ಸಮಸ್ಯೆ ಗ್ಯಾರಂಟಿ
-
Daily Horoscope: ಬೇಡಿಕೊಂಡ್ರೂ ಈ ರಾಶಿಯವರ ಕಷ್ಟ ಕರಗಲ್ಲ, ಸ್ವಲ್ಪ ಹುಷಾರ್
ಇಂದಿನ ಪಂಚಾಂಗ
ಇಂದು ಸೂರ್ಯೋದಯ:06:37
ಇಂದಿನ ತಿಥಿ:ಶುಕ್ಲ ಪಕ್ಷ ಷಷ್ಠಿ
ಇಂದಿನ ನಕ್ಷತ್ರ:ರೋಹಿಣಿ
ಇಂದಿನ ಕರಣ: ತೈತಿಲ್
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಆಯುಷ್ಮಾನ್
ಇಂದಿನ ವಾರ:ಸೋಮವಾರ
ಅಶುಭ ಸಮಯ
ರಾಹು ಕಾಲ:08:09 to 09:41
ಯಮಘಂಡ:11:13 to 12:45
ಗುಳಿಗ ಕಾಲ:14:17 to 15:49
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್