ನಿತ್ಯ ರಾಶಿಭವಿಷ್ಯ(ಕಟಕ ರಾಶಿ)
Monday, October 3, 2022ಇಂದಿನ ಗ್ರಹಗತಿಗಳು ನಿಮ್ಮ ಮನಸ್ಸನ್ನು ಚಂಚಲ ಹಾಗೂ ಆತಂಕದಲ್ಲಿರಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಶಾಂತರಾಗಿರಬೇಕು ಇಲ್ಲವಾದಲಿ ಮಾನಸಿಕ ಅಸ್ಥಿರತೆಯಿಂದಾಗಿ ಕರ್ಕಾಟಕ ರಾಶಿಯವರಿಗೆ ನಿರ್ಧಾರ ಕೈಗೊಳ್ಳುವಿಕೆಯನ್ನು ನಿಜಕ್ಕೂ ಕಠಿಣವಾಗುತ್ತದೆ. ಇದು ಹತಾಶೆಗೆ ಎಣೆಮಾಡಿಕೊಡುತ್ತದೆ. ಹುತ್ತವನ್ನು ಬೆಟ್ಟಮಾಡುವುದರಿಂದ ಏನೂ ಪ್ರಯೋಜನವಿಲ್ಲ. ವಾಸ್ತವವಾಗಿ, ಬಿಸಿ ಚರ್ಚೆಗಳಿಂದ ಅಥವಾ ಕಿತ್ತಾಟಗಳಿಂದ ಸಾಧ್ಯವಾದಷ್ಟು ದೂರವಿರಿ ಇಲ್ಲವಾದಲ್ಲಿ ಕ್ಷೋಭೆಗೊಳಗಾಗಿ ಪರಿಸ್ಥಿತಿಯು ಇನ್ನಷ್ಚು ಹದಗೆಡುತ್ತದೆ. ಸಾಮಾನ್ಯರಂತೆ ವರ್ತಿಸುವಂತೆ ಮತ್ತು ವಿದ್ರೋಹಿಯಾಗದಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಹಣಕಾಸು ತೊಂದರೆಗಳಿಂದ ಮತ್ತು ಅನಾರೋಗ್ಯದಿಂದ ನಿಮ್ಮ ದಿನವು ಕೊನೆಗೊಳ್ಳಬಹುದು ಆದ್ದರಿಂದ ನಿಮ್ಮ ಆಹಾರ ಕ್ರಮ ಮತ್ತು ಹಣಧ ಬಗ್ಗೆ ಎಚ್ಚರವಹಿಸಿ.
ರಾಶಿಯಾಧಾರಿತ ವ್ಯಕ್ತಿತ್ವ
ಕಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯಲ್ಲಿ ಜನಿಸಿದವರನ್ನು ಅವರ ಕುಟುಂಬಸ್ಥರು ತುಂಬಾನೇ ಇಷ್ಟಪಡುತ್ತಾರೆ. ಇವರು ತುಂಬಾ ಭಾವುಕರು, ಸೂಕ್ಷ್ಮ ಮನಸ್ಸುವುಳ್ಳವರು ಆಗಿರುತ್ತಾರೆ. ಆದರೆ ಇವರಿಗೆ ಕೋಪ ಬಂದರೆ ಪರಿಸ್ಥಿರಿ ಕಠೋರವಾಗಿರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Lucky Zodiac Sign: ಈ ರಾಶಿಯವರಷ್ಟು ಲಕ್ಕಿ ಬೇರಾರೂ ಇಲ್ಲ ಬಿಡಿ, ನಾಳೆಯಿಂದ ಯಶಸ್ಸು ಕಟ್ಟಿಟ್ಟ ಬುತ್ತಿ
-
Ayodhya Ram Mandir: ಆಕಾಶದಿಂದ ರಾಮ ಮಂದಿರ ದರ್ಶನಕ್ಕೆ ಸಿಕ್ತು ಅವಕಾಶ!
-
Rama Navami 2023: ನಾಳೆ ಹಬ್ಬದ ದಿನ ಈ 5 ಕೆಲಸಗಳನ್ನು ಮಾಡಲೇಬೇಡಿ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:06:35
ಇಂದಿನ ತಿಥಿ:ಶುಕ್ಲ ಪಕ್ಷ ಅಷ್ಟಮಿ
ಇಂದಿನ ನಕ್ಷತ್ರ:ಆದ್ರ
ಇಂದಿನ ಕರಣ: ವಿಷ್ಟಿ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಶೋಭನ್
ಇಂದಿನ ವಾರ:ಬುಧವಾರ
ಅಶುಭ ಸಮಯ
ರಾಹು ಕಾಲ:12:44 to 14:16
ಯಮಘಂಡ:08:07 to 09:40
ಗುಳಿಗ ಕಾಲ:14:16 to 15:49
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್