ಮೇಷ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮೇಷ ರಾಶಿ)

Thursday, June 30, 2022

ನಿಮ್ಮ ಆಧ್ಯಾತಿಕ ಸಾಮರ್ಥ್ಯವು ಇಂದು ನಿಮ್ಮ ದಿನವನ್ನು ವಿಶಿಷ್ಟವಾಗಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ಅತೀಂದ್ರಿಯ ಮತ್ತು ನಿಸರ್ಗಾತೀತ ವಿಚಾರಗಳ ಬಗ್ಗೆ ಆಕರ್ಷಿತರಾಗುತ್ತೀರಿ. ಆಧ್ಯಾತ್ಮಿಕದಲ್ಲಿ ಸಫಲತೆಯನ್ನು ಪಡೆಯುವಿರಿ. ನಿಂದನೆಯ ನಿಯಂತ್ರಣ ಮತ್ತು ನಾಲಗೆಯ ಮೇಲಿನ ಹಿಡಿತವು ಅತ್ಯಗತ್ಯ. ಸಾಧ್ಯವಿದ್ದರೆ, ಹೊಸ ಯೋಜನೆಗಳ ಪ್ರಾರಂಭವನ್ನು ಮತ್ತ ಪ್ರಯಾಣವನ್ನು ತಪ್ಪಿಸಿ.

ರಾಶಿಯಾಧಾರಿತ ವ್ಯಕ್ತಿತ್ವ

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:30

ಇಂದಿನ ತಿಥಿ:ಶುಕ್ಲ ಪಕ್ಷ ಪಂಚಮಿ

ಇಂದಿನ ನಕ್ಷತ್ರ:ಅನುರಾಧ

ಇಂದಿನ ಕರಣ: ಭವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಪ್ರಿತಿ

ಇಂದಿನ ವಾರ:ಶುಕ್ರವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:10:59 to 12:29

ಯಮಘಂಡ:15:28 to 16:58

ಗುಳಿಗ ಕಾಲ:08:00 to 09:30

//