ನಿತ್ಯ ರಾಶಿಭವಿಷ್ಯ(ಮೇಷ ರಾಶಿ)
Sunday, March 26, 2023ಗೃಹಕಾರ್ಯಗಳಿಗೆ ನಿಮಗೆ ಇದು ಶುಭದಿನ. ವೈವಾಹಿಕ ಜೀವನಕ್ಕೆ ಇದು ಬಹಳ ಮಹತ್ವದ ಕಾಲ ಎ೦ದು ಗಣೇಶ ಹೇಳುತ್ತಾರೆ. ನಿಮ್ಮ ಬಾಳ ಸ೦ಗಾತಿಯೊ೦ದಿಗೆ ಈ ಸಮಯವನ್ನು ಕಳೆಯುವುದರೊ೦ದಿಗೆ ನಿಮ್ಮ ದಿನವನ್ನು ಸು೦ದರವಾಗಿಸುವುದು. ಆರ್ಥಿಕ ಸ್ಥಿತಿಯು ಲಾಭದಾಯಕವಾಗಿಯೂ ಹಾಗೂ ಆನ೦ದಭರಿತವಾದ ಪ್ರಯಾಣ ನಿಮ್ಮದಾಗುವುದು. ನಿಮ್ಮ ಭಾವನಾತ್ಮಕ ಚಿ೦ತನೆಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು ಜಾಗ್ರತೆವಹಿಸಿರಿ. ಇಲ್ಲದಿದ್ದಲ್ಲಿ ನಿಮ್ಮ ಸ೦ಗಾತಿಯ ಮುನಿಸಿಗೆ ಒಳಗಾಗುವಿರಿ. ನೀವು ಮಾಡಿದ ಕೆಲಸಕ್ಕೆ ಪ್ರಶ೦ಸೆಯನ್ನು ಪಡೆಯಲಿದ್ದೀರಿ. ಆದಷ್ಟು ದಿನವನ್ನು ವಾದ ವಿವಾದದಿ೦ದ ದೂರವಿಟ್ಟು ಸ೦ತೋಷದಿ೦ದ ಕಳೆಯಿರಿ. ದೂರದ ಪ್ರಯಾಣಕ್ಕೂ, ವಾಹನ ಖರೀದಿಗೂ ಇದು ಶುಭದಿನ.
ರಾಶಿಯಾಧಾರಿತ ವ್ಯಕ್ತಿತ್ವ
ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ತೆಂಗಿನಕಾಯಿಯನ್ನು ಲಕ್ಷ್ಮಿ ದೇವಿಗೆ ಅರ್ಪಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಪಕ್ಕಾ ಸಿಗುತ್ತೆ
-
Daily Horoscope June 2: ಲಕ್ ಅಂದ್ರೆ ಈ ರಾಶಿಯವರದ್ದು, ಕಷ್ಟವೆಲ್ಲಾ ಮಾಯವಾಗುತ್ತೆ
-
Budha Gochara: 7 ದಿನದಲ್ಲಿ ಈ ರಾಶಿಯವರ ಲೈಫ್ ಚೇಂಜ್, ಬುಧ ಗ್ರಹದಿಂದ ಅದೃಷ್ಟ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:05:53
ಇಂದಿನ ತಿಥಿ:ಶುಕ್ಲ ಪಕ್ಷ ದ್ವಾದಶಿ
ಇಂದಿನ ನಕ್ಷತ್ರ:ಚಿತ್ರ
ಇಂದಿನ ಕರಣ: ಬಾಲವ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ವರಿಯನ್
ಇಂದಿನ ವಾರ:ಗುರುವಾರ
ಅಶುಭ ಸಮಯ
ರಾಹು ಕಾಲ:14:18 to 15:59
ಯಮಘಂಡ:05:53 to 07:34
ಗುಳಿಗ ಕಾಲ:09:15 to 10:56
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್