ಮೇಷ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮೇಷ ರಾಶಿ)

Wednesday, January 25, 2023

ಇಂದು ನಿಮ್ಮ ಸಿಟ್ಟನ್ನು ನಿಗ್ರಹಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಮಾನಸಿಕ ಆಯಾಸವನ್ನು ನೀವು ಇಂದು ಅನುಭವಿಸಬಹುದು. ಇಂದು ನೀವು ಹೆಚ್ಚು ಶ್ರಮಪಡುತ್ತೀರಿ ಆದರೆ, ಪ್ರಯೋಜನಗಳು ಅಷ್ಟೊಂದು ಇರುವುದಿಲ್ಲ. ನೀವು ನಿಮ್ಮ ಮಕ್ಕಳ ಬಗ್ಗೆ ಚಿಂತೆಗೊಳಗಾಗುವಿರಿ. ಕಾರ್ಯದೊತ್ತಡವು ನಿಮ್ಮ ಮನೆಮಂದಿಯೊಂದಿಗೆ ಕಾಲಕಳೆಯಲು ಸಾಧ್ಯವಾಗುವಿದಿಲ್ಲ. ಸರಕಾರಿ ಸಂಬಂಧಿತ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತೀರಿ. ಉದರ ಸಂಬಂಧಿ ತೊಂದರೆಗಳು ಉಂಟಾಗಬಹುದು.

ರಾಶಿಯಾಧಾರಿತ ವ್ಯಕ್ತಿತ್ವ

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:16

ಇಂದಿನ ತಿಥಿ:ಕೃಷ್ಣ ಪಕ್ಷ ತೃತೀಯ

ಇಂದಿನ ನಕ್ಷತ್ರ:ಪೂರ್ವಾಫಾಲ್ಗುಣಿ

ಇಂದಿನ ಕರಣ: ವನಿಜ

ಇಂದಿನ ಪಕ್ಷ:ಕೃಷ್ಣ

ಇಂದಿನ ಯೋಗ:ಅತಿಗಂಡ

ಇಂದಿನ ವಾರ:ಬುಧವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:12:53 to 14:18

ಯಮಘಂಡ:08:40 to 10:05

ಗುಳಿಗ ಕಾಲ:14:18 to 15:42

//