ಮೇಷ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮೇಷ ರಾಶಿ)

Monday, August 22, 2022

ನಿಮ್ಮ ರಾಶಿಯು ಕ್ರಿಯಾತ್ಮಕತೆಯನ್ನು ಸೂಚಿಸುತ್ತದೆ. ನೀವು ಯಾವಾಗಲೂ ಬಯಸುತ್ತಿದ್ದ ಕವನ ಬರೆಯಲು ಅಥವಾ ಕಲಾಕೃತಿ ರಚಿಸಲು ಇದು ಉತ್ತಮ ಸಮಯ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಮನೆಯಲ್ಲಿನ ಪರಿಸ್ಥಿತಿಯು ಸ್ವಲ್ಪಮಟ್ಟಗೆ ಲವಲವಿಕೆಯಿಂದಿರುತ್ತದೆ; ಹಳೆಯ ಸ್ನೇಹಿತರ ಭೇಟಿಯು ನಿಮ್ಮ ಶಾಲಾದಿನಗಳ ಸಂತಸಭರಿತ ನೆನಪುಗಳನ್ನು ಮತ್ತೆ ತರುತ್ತದೆ. ಅದನ್ನು ಸಂಪೂರ್ಣವಾಗಿ ಆನಂದಿಸಿ.ನಿಮ್ಮ ಮೇಲಾಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುವಾಗ ಎಚ್ಚರದಿಂದಿರಿ. ಅವರಿಗೆ ನೀಡುವ ಅಗೌರವವು ನಿಮ್ಮ ಮೇಲೆ ಗಂಭೀರ ರೀತಿಯ ತೊಂದರೆಯನ್ನುಂಟುಮಾಡಬಹುದು. ನಿಮ್ಮ ಪ್ರತಿಸ್ಪರ್ಧಿಗಳು ಮತ್ತು ವಿರೋಧಿಗಳೊಂದಿಗಿನ ಭಿನ್ನಾಭಿಪ್ರಾಯಗಳು ಪ್ರಮುಖ ಸಂಘರ್ಷಕ್ಕೆ ಹಾದಿ ಮಾಡಿಕೊಡುತ್ತದೆ. ಅವುಗಳನ್ನು ತಪ್ಪಿಸಲು ಪ್ರಯತ್ನಿಸಿ.

ರಾಶಿಯಾಧಾರಿತ ವ್ಯಕ್ತಿತ್ವ

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:28

ಇಂದಿನ ತಿಥಿ:ಅಮಾವಾಸ್ಯೆ

ಇಂದಿನ ನಕ್ಷತ್ರ:ಉತ್ತರಾಫಾಲ್ಗುಣಿ

ಇಂದಿನ ಕರಣ: ಚತುಷ್ಪದ

ಇಂದಿನ ಪಕ್ಷ:ಅಮಾವಾಸ್ಯೆ

ಇಂದಿನ ಯೋಗ:ಶುಭ

ಇಂದಿನ ವಾರ:ಭಾನುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:17:02 to 18:33

ಯಮಘಂಡ:12:31 to 14:01

ಗುಳಿಗ ಕಾಲ:15:32 to 17:02

//