ನಿತ್ಯ ರಾಶಿಭವಿಷ್ಯ(ಮೇಷ ರಾಶಿ)
Sunday, March 19, 2023ಇಂದಿನ ದಿನವು ಅನನುಕೂಲತೆಯಿಂದ ಕೂಡಿರುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮಾನಸಿಕ ಸ್ಥಿತಿ ಮತ್ತು ದೈಹಿಕ ಆರೋಗ್ಯವು ನಿಮ್ಮ ಉತ್ಸಾಹಗುಂದಿಸುತ್ತದೆ. ಅನಗತ್ಯ ಖರ್ಚುಗಳ ವೆಚ್ಚವೂ ವರ್ಧಿಸುವ ಸಾಧ್ಯತೆಯಿದೆ. ನಿಮ್ಮ ಉಳಿತಾಯದಲ್ಲಿ ಬಂಡವಾಳ ಹೂಡುವ ಬಗ್ಗೆ ಇಂದು ನೀವು ಯೋಜನೆ ರೂಪಿಸಬೇಕಾದ ಅಗತ್ಯವಿದೆ. ನೀವು ಉದಾರಿಗಳಾದ ಕಾರಣ ನೀವು ಹೆಚ್ಚು ಕಳೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಎಚ್ಚರದಿಂದಿರಿ. ಕೊಡುಕೊಳ್ಳುವಿಕೆಯ ವಿಚಾರಗಳಲ್ಲಿ ವ್ಯವಹರಿಸುವಾಗ ನೀವು ಜಾಗರೂಕತೆಯಿಂದ ಇರಬೇಕಾಗುತ್ತದೆ. ಇಂದು ನೀವು ಆಧ್ಯಾತ್ಮದತ್ತ ಒಲವು ತೋರುತ್ತೀರಿ. ನಿರ್ಧಾರ ಕೈಗೊಳ್ಳಲು ನಿಮಗೆ ಇಂದು ಕಷ್ಟಕರವಾಗಬಹುದು ಪರಿಣಾಮವಾಗಿ ದಿನವಿಡೀ ವಿವಿಧ ರೀತಿಯ ಗೊಂದಲಗಳು ನಿಮ್ಮನ್ನು ಕಾಡುತ್ತಿರುತ್ತವೆ.
ರಾಶಿಯಾಧಾರಿತ ವ್ಯಕ್ತಿತ್ವ
ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ಯುಗಾದಿ ದಿನವೇ ಬಾಗಿಲು ತೆರೆದು ಒಳಬಂದ ಅದೃಷ್ಟದೇವತೆ, ಈ ರಾಶಿಯವ್ರಿಗೆ ಇಂದಿನಿಂದಲೇ ಗಜಕೇಸರಿ ಯೋಗ!
-
Surya-Guru Yuti: 12 ವರ್ಷಗಳ ನಂತರ ಅಪರೂಪದ ಗ್ರಹಗಳ ಸಂಯೋಗ, 3 ರಾಶಿಯವರ ನಸೀಬು ಫುಲ್ ಚೇಂಜ್!
-
Miracle Durga Temple: ಈ ದೇಗುಲದ ಬಾಗಿಲು ತೆರೆಯುವ ಮುನ್ನವೇ ದೇವರಿಗೆ ಅಲಂಕಾರ ಆಗಿರುತ್ತೆ!
ಇಂದಿನ ಪಂಚಾಂಗ
ಇಂದು ಸೂರ್ಯೋದಯ:06:42
ಇಂದಿನ ತಿಥಿ:ಶುಕ್ಲ ಪಕ್ಷ ಪ್ರತಿಪದ
ಇಂದಿನ ನಕ್ಷತ್ರ:ಉತ್ತರಾಭಾದ್ರಪದ
ಇಂದಿನ ಕರಣ: ಚತುಷ್ಪದ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಶುಕ್ಲ
ಇಂದಿನ ವಾರ:ಬುಧವಾರ
ಅಶುಭ ಸಮಯ
ರಾಹು ಕಾಲ:12:46 to 14:17
ಯಮಘಂಡ:08:13 to 09:44
ಗುಳಿಗ ಕಾಲ:14:17 to 15:48
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್