ನಿತ್ಯ ರಾಶಿಭವಿಷ್ಯ(ಮೇಷ ರಾಶಿ)
Friday, March 17, 2023ಇಂದು ನೀವು ಹೆಚ್ಚು ಭಾವೋದ್ವೇಗಕ್ಕೆ ಒಳಗಾಗುವ ಸಂಭವವಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಚಿಂತೆಗಳ ರಾಶಿಯು ನಿಮ್ಮನ್ನು ದಿನದ ಹೆಚ್ಚಿನ ಭಾಗ ನಿಮ್ಮನ್ನು ವ್ಯಾಕುಲತೆಗೆ ಒಳಪಡಿಸಲಿದೆ. ನಿಮ್ಮ ಸಂಗಾತಿಯ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವಾಗಿರಬಹುದು. ಸಾಮಾನ್ಯ ಮಾತುಕತೆಗಳು ಕೆಟ್ಟದಾಗಿ ಪರಿಣಮಿಸಿ ಅದು ನಿಮ್ಮ ಆಪ್ತರನ್ನು ನಿರಾಶೆ ಹಾಗೂ ದುಃಖಿತರನ್ನಾಗಿಸುವ ಸಾಧ್ಯತೆಯಿರುವುದರಿಂದ ಯಾರೊಂದಿಗೂ ಅತೀ ಮಾತಿಗಿಳಿಯುವುದನ್ನು ತಪ್ಪಿಸಿ. ನಿಮ್ಮ ಸಾಮಾಜಿಕ ಘನತೆ ಮತ್ತು ಸ್ಥಾನಮಾನದ ಮೇಲೆ ಪರಿಣಾಮ ಬೀರುವಂತಹ ಪರಿಸ್ಥಿತಿಗಳಿಂದ ದೂರವಿರಿ. ಇಂದು ಹೊಸ ಯೋಜನೆಗಳನ್ನು ಪ್ರಾರಂಭಿಸಿದರೆ ಅದು ಯಶಸ್ವಿ ಅಂತ್ಯವನ್ನು ಪಡೆಯಲಾರದು. ಹೊಸ ಯೋಜನೆಗಳನ್ನು ಮುಂದೂಡಿ.
ರಾಶಿಯಾಧಾರಿತ ವ್ಯಕ್ತಿತ್ವ
ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ರಾಮನಿಗೆ ಈ ಹೆಸರು ಇಟ್ಟಿರುವುದರ ಹಿಂದೆಯೂ ಇದೆ ಒಂದು ಕಥೆ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ
-
Horoscope Today March 30: ಈ ರಾಶಿಯವರು ಅಪ್ಪಿ - ತಪ್ಪಿನೂ ಸಾಲ ಕೊಡ್ಬೇಡಿ, ಬೀದಿಗೆ ಬರ್ತೀರ
-
Rama Navami 2023: ಶ್ರೀ ರಾಮ ನವಮಿ ದಿನ ಈ ಕೆಲಸಗಳನ್ನು ಮಾಡಿ, ವರ್ಷಪೂರ್ತಿ ಹಣದ ಸಮಸ್ಯೆನೇ ಆಗಲ್ಲ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:06:34
ಇಂದಿನ ತಿಥಿ:ಶುಕ್ಲ ಪಕ್ಷ ನವಮಿ
ಇಂದಿನ ನಕ್ಷತ್ರ:ಪುನರ್ವಸು
ಇಂದಿನ ಕರಣ: ಬಾಲವ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಅತಿಗಂಡ
ಇಂದಿನ ವಾರ:ಗುರುವಾರ
ಅಶುಭ ಸಮಯ
ರಾಹು ಕಾಲ:14:16 to 15:49
ಯಮಘಂಡ:06:34 to 08:07
ಗುಳಿಗ ಕಾಲ:09:39 to 11:11
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್