ಮೇಷ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮೇಷ ರಾಶಿ)

Friday, February 17, 2023

ದಿನ ಪೂರ್ತಿಯ ಕೊರಗು ಹಾಗೂ ತೊಂದರೆಗಳಿಗೆ ಸಿದ್ಧರಾಗಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾನೆ. ನೀವು ಭಾವೇವೇಶಕ್ಕೆ ಒಳಗಾಗಿ ಅನುಚಿತ ಮಾತುಗಳನ್ನು ಆಡಿ ನಂತರ ಪಶ್ಚಾತ್ತಾಪಕ್ಕೆ ಒಳಪಡುವಿರಿ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಆಸ್ತಿ ಸಂಬಂಧಿ ಮಾತುಕತೆಗಳಲ್ಲಿ ಅಥವಾ ವಾಗ್ವಾದಗಳಲ್ಲಿ ಪ್ರವೇಶಿಸಬೇಡಿ. ಎಚ್ಚರಿಕೆಯಿಂದ ಮುನ್ನಡೆಯಿರಿ. ಜಲಜಂತುಗಳಿಂದ ದೂರವಿರಿ. ವಿದ್ಯಾರ್ಥಿಗಳಿಗೆ ಮತ್ತು ಪಂಡಿತರಿಗೆ ಈ ದಿನವು ಇತರ ದಿನದಂತೆ ಸಾಮಾನ್ಯವಾಗಿರುತ್ತದೆ.

ರಾಶಿಯಾಧಾರಿತ ವ್ಯಕ್ತಿತ್ವ

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:32

ಇಂದಿನ ತಿಥಿ:ಶುಕ್ಲ ಪಕ್ಷ ಏಕಾದಶಿ

ಇಂದಿನ ನಕ್ಷತ್ರ:ಆಶ್ಲೇಷ

ಇಂದಿನ ಕರಣ: ವನಿಜ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಧ್ರುತಿ

ಇಂದಿನ ವಾರ:ಶನಿವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:09:38 to 11:10

ಯಮಘಂಡ:14:16 to 15:49

ಗುಳಿಗ ಕಾಲ:06:32 to 08:05

//