ಮೇಷ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮೇಷ ರಾಶಿ)

Wednesday, March 15, 2023

ಇಂದಿನ ದಿನವು ಅನನುಕೂಲತೆಯಿಂದ ಕೂಡಿರುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮಾನಸಿಕ ಸ್ಥಿತಿ ಮತ್ತು ದೈಹಿಕ ಆರೋಗ್ಯವು ನಿಮ್ಮ ಉತ್ಸಾಹಗುಂದಿಸುತ್ತದೆ. ಅನಗತ್ಯ ಖರ್ಚುಗಳ ವೆಚ್ಚವೂ ವರ್ಧಿಸುವ ಸಾಧ್ಯತೆಯಿದೆ. ನಿಮ್ಮ ಉಳಿತಾಯದಲ್ಲಿ ಬಂಡವಾಳ ಹೂಡುವ ಬಗ್ಗೆ ಇಂದು ನೀವು ಯೋಜನೆ ರೂಪಿಸಬೇಕಾದ ಅಗತ್ಯವಿದೆ. ನೀವು ಉದಾರಿಗಳಾದ ಕಾರಣ ನೀವು ಹೆಚ್ಚು ಕಳೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಎಚ್ಚರದಿಂದಿರಿ. ಕೊಡುಕೊಳ್ಳುವಿಕೆಯ ವಿಚಾರಗಳಲ್ಲಿ ವ್ಯವಹರಿಸುವಾಗ ನೀವು ಜಾಗರೂಕತೆಯಿಂದ ಇರಬೇಕಾಗುತ್ತದೆ. ಇಂದು ನೀವು ಆಧ್ಯಾತ್ಮದತ್ತ ಒಲವು ತೋರುತ್ತೀರಿ. ನಿರ್ಧಾರ ಕೈಗೊಳ್ಳಲು ನಿಮಗೆ ಇಂದು ಕಷ್ಟಕರವಾಗಬಹುದು ಪರಿಣಾಮವಾಗಿ ದಿನವಿಡೀ ವಿವಿಧ ರೀತಿಯ ಗೊಂದಲಗಳು ನಿಮ್ಮನ್ನು ಕಾಡುತ್ತಿರುತ್ತವೆ.

ರಾಶಿಯಾಧಾರಿತ ವ್ಯಕ್ತಿತ್ವ

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:42

ಇಂದಿನ ತಿಥಿ:ಶುಕ್ಲ ಪಕ್ಷ ಪ್ರತಿಪದ

ಇಂದಿನ ನಕ್ಷತ್ರ:ಉತ್ತರಾಭಾದ್ರಪದ

ಇಂದಿನ ಕರಣ: ಚತುಷ್ಪದ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶುಕ್ಲ

ಇಂದಿನ ವಾರ:ಬುಧವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:12:46 to 14:17

ಯಮಘಂಡ:08:13 to 09:44

ಗುಳಿಗ ಕಾಲ:14:17 to 15:48

//