ಮೇಷ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮೇಷ ರಾಶಿ)

Saturday, May 13, 2023

ಲಾಭದಾಯಕ ಮತ್ತು ವಿಶೇಷ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನೀವು ಸಾಮಾಜಿಕ ಸಂಪರ್ಕಗಳಲ್ಲಿ ಕ್ರಿಯಾಶೀಲರಾಗಿರುತ್ತೀರಿ. ನಿಮ್ಮ ಹೊಸ ಸಂಪರ್ಕದಿಂದ ಮುಂಬರುವ ದಿನಗಳಲ್ಲಿ ನಿಮಗೆ ಪ್ರಯೋಜನ ಉಂಟಾಗಲಿದೆ.ಅನಿರೀಕ್ಷಿತ ವೆಚ್ಚಗಳು ಉಂಟಾಗಲಿವೆ. ವ್ಯವಹಾರದಲ್ಲಿ ಲಾಭವನ್ನು ನಿರೀಕ್ಷಿಸಬಹುದು. ನಿಮ್ಮ ಹಿರಿಯರು ಮತ್ತು ಮೇಲಾಧಿಕಾರಿಗಳು ಸಹಕರಿಸುವ ರೀತಿಯಿಂದ ನೀವು ಹರ್ಷಗೊಳ್ಳಬಹುದು. ವಿದೇಶದಲ್ಲಿ ನೆಲೆಸಿರುವ ಮಕ್ಕಳಿಂದ ಉತ್ತೇಜನಕಾರಿ ಸುದ್ದಿ ಬರುವ ಸಂಭಾವ್ಯತೆಯಿದೆ. ಅಲ್ಲದೆ ನೀವು ಅವರನ್ನು ಭೇಟಿಯಾಗಲೂಬಹುದು. ಆಕಸ್ಮಿಕ ಫಲಪ್ರಾಪ್ತಿ ಉಂಟಾಗಲಿದೆ. ಸಂತೋಷಕರ ಪ್ರಯಾಣ ತೆರಳುವ ಸಾಧ್ಯತೆಯಿದೆ.

ರಾಶಿಯಾಧಾರಿತ ವ್ಯಕ್ತಿತ್ವ

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:05:53

ಇಂದಿನ ತಿಥಿ:ಕೃಷ್ಣ ಪಕ್ಷ ಸಪ್ತಮಿ

ಇಂದಿನ ನಕ್ಷತ್ರ:ಸ್ತಭಿಷ

ಇಂದಿನ ಕರಣ: ಭವ

ಇಂದಿನ ಪಕ್ಷ:ಕೃಷ್ಣ

ಇಂದಿನ ಯೋಗ:ವಿಶಕುಂಭ

ಇಂದಿನ ವಾರ:ಶನಿವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:09:16 to 10:57

ಯಮಘಂಡ:14:20 to 16:01

ಗುಳಿಗ ಕಾಲ:05:53 to 07:34

//