ನಿತ್ಯ ರಾಶಿಭವಿಷ್ಯ(ಮೇಷ ರಾಶಿ)
Monday, March 6, 2023ಇಂದು ಹೊಂದಿಕೆಯಾಗುವಂತಹ ದೃಷ್ಟಿಯನ್ನು ಹೊಂದುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಇಂದು ನೀವು ಅತ್ಯಂತ ಹೊಣೆಯಿಂದ ಕಾರ್ಯನಿರ್ವಹಿಸಬೇಕಾಗಬಹುದು ಮತ್ತು ನಿಮ್ಮ ಕುಟುಂಬದ ಅಗತ್ಯತೆ ಹಾಗೂ ಬೇಡಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ. ಇದು ನಿಮಗೆ ಶ್ರಮವನ್ನು ನೀಡಬಹುದು. ಆದರೂ ನಿಮ್ಮ ಮಾತು ಹಾಗೂ ಸಿಡುಕಿನ ಮೇಲೆ ನಿಯಂತ್ರಣವಿರಲಿ ಇಲ್ಲವಾದಲ್ಲಿ ನೀವು ನಿಮ್ಮ ಆಪ್ತರ ಮನಸ್ಸನ್ನು ನೋಯಿಸುವ ಸಾಧ್ಯತೆಯಿದೆ. ಇಂತಹ ಚಟುವಟಿಕೆಗಳಿಗೆ ಆಸ್ಪದ ನೀಡಬೇಡಿ. ವಾಗ್ವಾದಗಳು ನಿಮ್ಮ ಮನಸ್ಸನ್ನು ಹಾಳಮಾಡಬಹುದು ಮತ್ತು ನಿಮ್ಮ ದೈನಂದಿನ ಆಹಾರಕ್ಕೆ ತೊಡಕುಂಟಾಗಬಹುದು. ಅನಗತ್ಯ ಖರ್ಚುವೆಚ್ಚಗಳನ್ನು ತಪ್ಪಿಸಿ. ನಾನಾರೀತಿಯ ಖರ್ಚುವೆಚ್ಚಗಳು ನಿಮಗೆ ಹೆಚ್ಚು ತೊಂದರೆ ನೀಡಬಹುದು.
ರಾಶಿಯಾಧಾರಿತ ವ್ಯಕ್ತಿತ್ವ
ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Good Times: ಮಹಾಷ್ಟಮಿಯಂದು 5 ರಾಜಯೋಗ, ಈ ರಾಶಿಯವರಿಗೆ ದುಡ್ಡಿನ ಮಳೆ!
-
Weekly Horoscope: 5 ರಾಶಿಗೆ ಈ ವಾರ ಖುಲಾಯಿಸಲಿದೆ ಅದೃಷ್ಟ, ಏನೇ ಮಾಡಿದ್ರೂ ಸಿಗಲಿದೆ ಸಕ್ಸಸ್
-
ಈ ರಾಶಿಯವರೊಂದಿಗೆ ದುಡ್ಡಿನ ವ್ಯವಹಾರ ಬೇಡ, ಯಾಮಾರಿಸೋದ್ರಲ್ಲಿ ಇವ್ರು ಎಕ್ಸ್ಪರ್ಟ್!
ಇಂದಿನ ಪಂಚಾಂಗ
ಇಂದು ಸೂರ್ಯೋದಯ:06:38
ಇಂದಿನ ತಿಥಿ:ಶುಕ್ಲ ಪಕ್ಷ ಪಂಚಮಿ
ಇಂದಿನ ನಕ್ಷತ್ರ:ಕೃತಿಕಾ
ಇಂದಿನ ಕರಣ: ಬಾಲವ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಪ್ರಿತಿ
ಇಂದಿನ ವಾರ:ಭಾನುವಾರ
ಅಶುಭ ಸಮಯ
ರಾಹು ಕಾಲ:17:20 to 18:52
ಯಮಘಂಡ:12:45 to 14:17
ಗುಳಿಗ ಕಾಲ:15:49 to 17:20
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್