ಮೇಷ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮೇಷ ರಾಶಿ)

Saturday, October 1, 2022

ಇಂದು ನಿಮ್ಮ ದಿನ ಸಾಮಾನ್ಯವಾಗಿರುತ್ತದೆ ಎಂಬುದಾಗಿ ಗಣೇಶ ಶಕುನ ಹೇಳುತ್ತಾರೆ. ವಿಶೇಷವಾಗಿ ಏನೂ ಇರುವುದಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ ಮಾಮೂಲಿ ದಿನಚರಿ. ಆರೋಗ್ಯ ಎಂದಿನಂತಿದ್ದು ಏರುಪೇರು ಉಂಟಾಗುವುದಿಲ್ಲ. ಆದರೆ, ಅತ್ಯಂತ ಉತ್ಸಾಹದಿಂದಲೂ ಇರುವುದಿಲ್ಲ. ಏರುತ್ತಿರುವ ವೆಚ್ಚಗಳು ನಿಮ್ಮನ್ನು ಅಕಸ್ಮತ್ತಾಗಿ ಪೀಡಿಸುತ್ತದೆ ಅಥವಾ ದಿಗ್ಭ್ರಮೆಗೊಳಿಸುತ್ತದೆ. ಅದರ ಚಲನವಲನಗಳ ಮೇಲೆ ಗಮನವಿಟ್ಟಿರಿ ಆದರೆ ಅದು ಒಂದು ಅಂಕೆ ಮೀರಿ ನಿಮಗೆ ತೊಂದರೆ ಕೊಡದಂತೆ ನೋಡಿಕೊಳ್ಳಿ. ಹಣಕಾಸು ಪರಿಸ್ಥಿತಿಯಲ್ಲಿ ಇನ್ನೂ ಕುಸಿತ ಉಂಟಾಗುವುದಿಲ್ಲ. ಋಣಾತ್ಮಕ ಚಿಂತನೆಗಳಿಂದ ದೂರವಿರಿ. ಸಂಗಾತಿಯೊಂದಿಗಿನ ಸಂಭಾಷಣೆಯ ವೇಳೆ ವಾಗ್ವಾದವನ್ನು ಆದಷ್ಟು ತಪ್ಪಿಸಿ ಮತ್ತು ಮನಸ್ಸಿಗೆ ನೋವಾಗುವಂತಹ ವಿಚಾರವನ್ನು ಹೇಳುವ ವೇಳೆ ನಿಮ್ಮ ಉದ್ವೇಗವನ್ನು ನಿಯಂತ್ರಿಸಿಕೊಳ್ಳಿ. ಮಹಿಳಾ ಸಹ ಉದ್ಯೋಗಿಗಳಿಂದ ನಿಮಗೆ ಲಾಭ ಉಂಟಾಗುವ ಸಂಭವವಿದೆ.

ರಾಶಿಯಾಧಾರಿತ ವ್ಯಕ್ತಿತ್ವ

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:08

ಇಂದಿನ ತಿಥಿ:ಪೂರ್ಣಿಮಾ

ಇಂದಿನ ನಕ್ಷತ್ರ:ರೋಹಿಣಿ

ಇಂದಿನ ಕರಣ: ಭವ

ಇಂದಿನ ಪಕ್ಷ:ಪೂರ್ಣಿಮಾ

ಇಂದಿನ ಯೋಗ:ಸಧ್ಯ

ಇಂದಿನ ವಾರ:ಗುರುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:13:51 to 15:12

ಯಮಘಂಡ:07:08 to 08:28

ಗುಳಿಗ ಕಾಲ:09:49 to 11:10

//