ಕುಂಭ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಕುಂಭ ರಾಶಿ)

Friday, December 30, 2022

ಏನೋ ಚಿಂತೆ ನಿಮ್ಮನ್ನು ಕಾಡುತ್ತಿದೆ. ಬಹುಶಃ ಕೆಟ್ಟ ಕನಸಾಗಿರಬಹುದು ಅಥವಾ ಕಳೆದ ಎರಡು ದಿನಗಳಲ್ಲಿನ ಸಾಮಾಜಿಕ ವಿಚಾರಗಳಾಗಿರಬಹುದು. ಯಾವುದೇ ಆಗಿರಬಹುದು ಆದರೆ, ಇದು ನಿಮ್ಮನ್ನು ಅನ್ಯಮನಸ್ಕರನ್ನಾಗಿಸುತ್ತದೆ ಮತ್ತು ಯಾವುದರಲ್ಲೂ ಏಕಾಗ್ರತೆಯನ್ನು ತರಲು ನಿಮಗೆ ಬಿಡುವುದಿಲ್ಲ. ಮಧ್ಯಾಹ್ನದ ವೇಳೆಗೆ ಗ್ರಹಗತಿಗಳು ಅನುಕೂಲಕರವಾಗಬಹುದು ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನೀವು ಶಾಂತ ಹಾಗೂ ಹೆಚ್ಚು ಸಹವಾಸಪ್ರಿಯರಾಗಬಹುದು. ಇದಕ್ಕಾಗಿಯೇ ನೀವು ಚಟುವಟಿಕೆಯಿಲ್ಲದೆ ಇದ್ದ ನಿಮ್ಮ ಕೋಣೆಯಿಂದ ಹೊರಬರಬಹುದು. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ವಿಶೇಷವಾಗಿ ನಿಮ್ಮ ಒಡಹುಟ್ಟಿದವರೊಂದಿಗೆ ಉತ್ತಮ ರೀತಿಯಲ್ಲಿ ಕಾಲಕಳೆಯುವಿರಿ. ಮಧ್ಯಾಹ್ನದ ವೇಳೆಗಿನ ಬೇಸರವನ್ನು ಕಳೆಯಲು ಮೊನೋಪಲಿ ಅಥವಾ ಲೂಡೋ ಮುಂತಾದ ಆಟಗಳ ಕಡೆಗೆ ಗಮನಹರಿಸಬಹುದು. ಸಣ್ಣ ಹಂತದ ಪ್ರಯಾಣವು ಅನುಕೂಲಕರ ಹಾಗೂ ಆನಂದದಾಯಕವಾಗಿರುತ್ತದೆ.

ರಾಶಿಯಾಧಾರಿತ ವ್ಯಕ್ತಿತ್ವ

ಕುಂಭ ರಾಶಿಯ ಅಧಿಪತಿ ಶನಿ ಗ್ರಹ. ಈ ರಾಶಿಯವರು ಸ್ವತಂತ್ರ ಚಿಂತನೆವುಳ್ಳವರಾಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಅತ್ಯುತ್ತಮ ತಂತ್ರಜ್ಞರು, ಸಂಶೋಧಕರು ಆಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:20

ಇಂದಿನ ತಿಥಿ:ಶುಕ್ಲ ಪಕ್ಷ ಅಷ್ಟಮಿ

ಇಂದಿನ ನಕ್ಷತ್ರ:ಭರಣಿ

ಇಂದಿನ ಕರಣ: ಭವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶುಭ

ಇಂದಿನ ವಾರ:ಭಾನುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:17:01 to 18:24

ಯಮಘಂಡ:12:52 to 14:15

ಗುಳಿಗ ಕಾಲ:15:38 to 17:01

//