ಕುಂಭ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಕುಂಭ ರಾಶಿ)

Monday, May 30, 2022

ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇಂದು ಶುಭಕರ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ವೃತ್ತಿಗೆ ಸಂಬಂಧಿಸಿ(ಸೇವೆ ಮತ್ತು ವ್ಯವಹಾರ) ಇಂದು ನೀವು ಪ್ರಯೋಜನವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಮಹಿಳಾ ಸ್ನೇಹಿತರು ನಿಮಗೆ ಹೊಸ ಕಾರ್ಯಗಳನ್ನು ನಿಗದಿಪಡಿಸಬಹುದು. ಲಕ್ಷ್ಮೀದೇವಿಯ ಅನುಗ್ರಹವು ಇಂದು ನಿಮಗಿದೆ. ನಿಮ್ಮ ಸಾಮಾಜಿಕ ಕೀರ್ತಿಯು ಧನಾತ್ಮಕ ಉತ್ತೇಜನವನ್ನು ಪಡೆಯಲಿದೆ. ನೀವು ಇಂದು ನಿಮ್ಮ ಮಕ್ಕಳೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತೀರಿ. ನಿಮ್ಮ ಮಕ್ಕಳು ಮತ್ತು ಹೆಂಡತಿಯಿಂದ ಶುಭ ಸುದ್ದಿಯನ್ನು ನಿರೀಕ್ಷಿಸಿ. ವಿವಾಹದ ಆಲೋಚನೆಯಲ್ಲಿರುವವರಿಗೆ ಉತ್ತಮ ದಿನ. ಸಂತೋಷಭರಿತ ಪ್ರವಾಸ ತೆರಳಬಹುದು.

ರಾಶಿಯಾಧಾರಿತ ವ್ಯಕ್ತಿತ್ವ

ಕುಂಭ ರಾಶಿಯ ಅಧಿಪತಿ ಶನಿ ಗ್ರಹ. ಈ ರಾಶಿಯವರು ಸ್ವತಂತ್ರ ಚಿಂತನೆವುಳ್ಳವರಾಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಅತ್ಯುತ್ತಮ ತಂತ್ರಜ್ಞರು, ಸಂಶೋಧಕರು ಆಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:31

ಇಂದಿನ ತಿಥಿ:ಶುಕ್ಲ ಪಕ್ಷ ಅಷ್ಟಮಿ

ಇಂದಿನ ನಕ್ಷತ್ರ:ಪೂರ್ವಾಷಾಢ

ಇಂದಿನ ಕರಣ: ವಿಷ್ಟಿ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶೋಭನ್

ಇಂದಿನ ವಾರ:ಸೋಮವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:08:00 to 09:30

ಯಮಘಂಡ:10:59 to 12:28

ಗುಳಿಗ ಕಾಲ:13:57 to 15:26

//