ಕುಂಭ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಕುಂಭ ರಾಶಿ)

Monday, July 18, 2022

ಹುಮ್ಮಸ್ಸು ಗಾಳಿಯಲ್ಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಹಾದಿ ವರ್ಣರಂಜಿತವಾಗಿರುತ್ತದೆ, ನಿಮ್ಮ ಮನಸ್ಥಿತಿಯು ಚಟುವಟಿಕೆ ಹಾಗೂ ಉಲ್ಲಾಸದಿಂದಿರುತ್ತದೆ. ನಿಮ್ಮ ಸುತ್ತಲೂ ಮಸುಕನ್ನು ತುಂಬಿದ್ದ ಋಣಾತ್ಮಕತೆಯ ಮೋಡಗಳು ಇಂದು ದೂರ ಸರಿಯಲಿವೆ. ಜೊತೆಗೆ ಕೆಲವು ಸಮಸ್ಯೆಗಳು ಕೂಡ. ಅಕ್ಷರಶಃ ಸುರಿಯುವ ಅದೃಷ್ಟದೊಂದಿಗೆ ನೀವು ಸಡಗರದಿಂದ ಕೂಡಿರುತ್ತೀರಿ. ಮನೆಮಂದಿಯವರ, ಒಡಹುಟ್ಟಿದವರ, ಸ್ನೇಹಿತರ ಮತ್ತು ಪ್ರೀತಿಪಾತ್ರರ ಸಂಗಡವು ನಿಮ್ಮನ್ನು ಖುಷಿಯಲ್ಲಿರಿಸುತ್ತದೆ ಮತ್ತು ಸಣ್ಣ ವಿನೋದ ಕೂಟದ ಯೋಜನೆಯನ್ನು ರೂಪಿಸುತ್ತದೆ. ಸ್ಪರ್ಧಿಗಳ ವಿರುದ್ಧದ ಗೆಲುವು ಸಂಭ್ರಮಾಚರಣೆಗೆ ಇನ್ನೊಂದು ಕಾರಣವಾಗಿದೆ. ಈ ಸಂಜೆ ನೀವು ನಿಮ್ಮ ಪ್ರೇಮಿಯೊಂದಿಗೆ ಮೋಹದ, ಪ್ರಣಯಾಸಕ್ತ ಕ್ಷಣಗಳನ್ನು ಕಳೆಯುವುದರಿಂದ ಈ ಸಂಜೆಯು ಜೀವನದ ಕ್ಷಣವಾಗಲಿದೆ.

ರಾಶಿಯಾಧಾರಿತ ವ್ಯಕ್ತಿತ್ವ

ಕುಂಭ ರಾಶಿಯ ಅಧಿಪತಿ ಶನಿ ಗ್ರಹ. ಈ ರಾಶಿಯವರು ಸ್ವತಂತ್ರ ಚಿಂತನೆವುಳ್ಳವರಾಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಅತ್ಯುತ್ತಮ ತಂತ್ರಜ್ಞರು, ಸಂಶೋಧಕರು ಆಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:20

ಇಂದಿನ ತಿಥಿ:ಶುಕ್ಲ ಪಕ್ಷ ಸಪ್ತಮಿ

ಇಂದಿನ ನಕ್ಷತ್ರ:ಅಶ್ವಿನಿ

ಇಂದಿನ ಕರಣ: ವನಿಜ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಸಧ್ಯ

ಇಂದಿನ ವಾರ:ಶನಿವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:10:06 to 11:29

ಯಮಘಂಡ:14:15 to 15:38

ಗುಳಿಗ ಕಾಲ:07:20 to 08:43

//